Sigandur incident: ಸಿಗಂದೂರು ಕ್ಷೇತ್ರದ ಸಾಮಾಜಿಕ ಜಾಲತಾಣದ ನಿರ್ವಾಹಕನು ಸೇರಿ – ಮೂವರು ಯುವಕರು ನೀರು ಪಾಲು

Sigandur incident

Sigandur incident,3 people,sigandur today,Sharavathi backwaters near Sigandur, Chethan Jain,Sandeep,Raju.

                                                    Three youths go missing

ಸಾಗರಮೂಲದ 3 ಜನ ಯುವಕರು ಕಳಸವಳ್ಳಿ ಹಿನ್ನೀರಿನಲ್ಲಿ ತೆಪ್ಪ ಮುಳಿಗೆ ನೀರುಪಾಲಾದ ಘಟನೆ ಇಂದು ಸಂಜೆ ಸಂಭವಿಸಿದೆ. 

Sigandur incident

ಹೇಗಾಯ್ತು ಈ ಘಟನೆ: ಸಿಗಂದೂರು. ಗಿಣಿವಾರ, ಹುಲಿದೇವರ ಬನ ಮೂಲದ ಚೇತನ್ ಜೈನ್,ಸಂದೀಪ್, ರಾಜು, ಯಶ್ವಂತ್‌  ಮತ್ತು  ನವೀನ್ ಈ ಯುವಕರು ಊಟ ಮಾಡಲೆಂದು ಕಳಸವಳ್ಳಿ ಹಿನ್ನೀರಿನಲ್ಲಿ ತೆಪ್ಪದ ಮೂಲಕ ಹೋಗಿ ಇನ್ನೊಂದು ತೀರದಲ್ಲಿ ಊಟ ಮಾಡಿ ಹಿಂದಿರುಗಿ ತೆಪ್ಪದಲ್ಲಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ, ರಾಜು, ಸಂದೀಪ್ ಹಾಗು ಚೇತನ್ ಜೈನ್ ನೀರು ಪಾಲಾಗಿದ್ದಾರೆ ಉಳಿದ ಇಬ್ಬರಾದ  ನವೀನ್ ಮತ್ತು ಯಶ್ವಂತ್‌ ಈಜಿ ದಡ ಸೇರಿದ್ದಾರೆ.

Sigandur incident

 ಸಿಗಂದೂರು ಮೂಲದವನಾದ ಚೇತನ್ ಜೈನ್ ಎಂಬಾತ ಶ್ರೀ ಕ್ಷೇತ್ರ ಸಿಗಂದೂರು ಎಂಬ ದೇವಸ್ಥಾನದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಅಡ್ಮಿನ್ ಕೂಡ ಆಗಿದ್ದ. 

Sigandur incident Today Chethan Jain
Sigandur incident
Sigandur incident

ಸಿಗಂದೂರು ಸಾಗರದ ಭಾಗದಲ್ಲಿ ಒಂದು ರೀತಿಯ ಸೂತಕದ ಛಾಯೆ ಮೂಡಿದೆ.

Sigandur ,3 people,sigandur incident today,Sharavathi backwaters near Sigandur, Chethan Jain,Sandeep,Raju.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *