Devil Kannada Movie Leak: Tamilrockers ನಲ್ಲಿ ಲೀಕ್ ಆಯಿತಾ?

Devil Kannada Movie

ಬೆಂಗಳೂರು : ಬಹು ನಿರೀಕ್ಷಿತ “ಡೆವಿಲ್” ಸಿನಿಮಾ ಬಿಡುಗಡೆಯಾದ ಕೆಲವೇ ದಿನಗಳಲ್ಲಿ   ಚಿತ್ರಮಂದಿರಗಳಲ್ಲಿ ಪ್ರದರ್ಶನ ಆರಂಭವಾದ ತಕ್ಷಣ, ಚಿತ್ರದ ಟಾಕೀಸ್ ಪ್ರಿಂಟ್ ಲೀಕ್ ಆಗಿ ಇಂಟರ್‌ನೆಟ್‌ನಲ್ಲಿ ವೇಗವಾಗಿ ಹರಡಿದೆ ಎಂಬ ಸುದ್ದಿ ಹೊರಬಿದ್ದಿದೆ. Telegram ಗುಂಪುಗಳು, ಪೈರಸಿ ವೆಬ್‌ಸೈಟ್‌ಗಳು ಮತ್ತು ಕೆಲವು ಅನಧಿಕೃತ ಪ್ಲಾಟ್‌ಫಾರ್ಮ್‌ಗಳಲ್ಲಿ “Devil Movie Talkies Print Leaked”, “Devil Full Movie Download Tamilrockers” ಎಂಬ ಕೀವರ್ಡ್‌ಗಳು ವೈರಲ್ ಆಗುತ್ತಿವೆ. ಈ ಘಟನೆಯಿಂದ ಚಿತ್ರತಂಡಕ್ಕೆ ದೊಡ್ಡ ಆರ್ಥಿಕ ನಷ್ಟ ಉಂಟಾಗುವ ಸಾಧ್ಯತೆ ಇದೆ. … Read more

ಹೊಸನಗರದಲ್ಲಿ ಗೊಬ್ಬರ ಗುಂಡಿಗೆ ಬಿದ್ದ ಹಸು : ಅಗ್ನಿಶಾಮಕ ದಳದದಿಂದ ರಕ್ಷಣೆ

Hosanagara

ಹೊಸನಗರ : ಪಟ್ಟಣದ ಹಳೆ ಸಾಗರ ರಸ್ತೆಯ ಪರಮೇಶ್ ರಾವ್ ಅವರ ಮನೆಯಿಂದ ಹಿಂಬಾಗದಲ್ಲಿದ್ದ 10 ಅಡಿ ಸುತ್ತಳತೆಯ ಹಾಗೂ 10 ಅಡಿ ಆಳದ ಗೊಬ್ಬರ ಗುಂಡಿಗೆ ಒಂದು ಹಸು  ಬಿದ್ದ ಘಟನೆ ಬುಧವಾರ ರಾತ್ರಿ ಗಮನಕ್ಕೆಬಂದಿದೆ, ರಾತ್ರಿ 11 ಗಂಟೆ ವೇಳೆಗೆ ಘಟನೆ ಸಂಭವಿಸಿದ್ದು, ವಿಷಯ ತಿಳಿದ ಕೂಡಲೇ ಸ್ಥಳೀಯರು ಅಗ್ನಿಶಾಮಕ ದಳಕ್ಕೆ ಮಾಹಿತಿ ನೀಡಿದರು. ಘಟನೆ ಹೇಗೆ ಸಂಭವಿಸಿತು? ಮೇಯಲು ಹೋದ ಹಸು ಕಾಲು ಜಾರಿ ಸಮೀಪದಲ್ಲಿದ್ದ ಹಳೆಯ ಗೊಬ್ಬರ ಗುಂಡಿಗೆ ಬಿದ್ದಿತ್ತು. ಹಸು ಬಿದ್ದಿರುವುದು ಗಮನಕ್ಕೆ … Read more

Viendra: ರೈತರ ಆತ್ಮಹತ್ಯೆಗೆ ಕಾಂಗ್ರೆಸ್ ಸರ್ಕಾರವೇ ಹೊಣೆ: ಬಿ.ವೈ. ವಿಜಯೇಂದ್ರ

ಬೆಳಗಾವಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರದಿಂದಲೇ ರೈತರ ಸಮಸ್ಯೆಗಳು ದಿನೇದಿನೇ ಗಂಭೀರವಾಗುತ್ತಿವೆ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು. ಬೆಳಗಾವಿಯ ಮಾಲಿನಿ ಸಿಟಿಯಲ್ಲಿ ಮಂಗಳವಾರ ನಡೆದ ಬೃಹತ್‌ ಪ್ರತಿಭಟನ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, “ಕೇವಲ ಎರಡೂವರೆ ವರ್ಷಗಳಲ್ಲಿ ಸುಮಾರು 2,500 ರೈತರು ಆತ್ಮಹತ್ಯೆಗೆ ದಿಕ್ಕುತೋಚದೆ ಹೆಜ್ಜೆಯಿಟ್ಟಿದ್ದಾರೆ. ಈ ದುಸ್ಥಿತಿಗೆ ಸಂಪೂರ್ಣವಾಗಿ ರಾಜ್ಯ ಸರ್ಕಾರವೇ ಕಾರಣ” ಎಂದು ಹೇಳಿದರು. ಕಬ್ಬು ಬೆಲೆ – ಸರ್ಕಾರದ ನಿರ್ಲಕ್ಷ್ಯವನ್ನೇ ತೋರಿಸುತ್ತದೆ ವಿಜಯೇಂದ್ರ … Read more

Bidi Chandra’ is no more : ಬೀಡಿ ಚಂದ್ರ’ ಇನ್ನಿಲ್ಲ

ಹೊಸನಗರ : ಹೊಸನಗರ ತಾಲೂಕಿನ  ಸ್ಥಳೀಯ ಮಟ್ಟದಲ್ಲಿ ‘ಚಂದ್ರ ಬೀಡಿ ಚಂದ್ರ’ ಎಂದೇ ಪರಿಚಿತರಾಗಿದ್ದ ಚಂದ್ರಶೇಖರ್ (ವಯ: 64) ಅವರು ಹೃದಯಾಘಾತದಿಂದ ಅಸುನೀಗಿದ್ದಾರೆ. ನಿನ್ನೆ (ರಾತ್ರಿ) ಸುಮಾರು 8.45ಕ್ಕೆ ದ್ಯಾವರ್ಸದ  ನಿವಾಸದಲ್ಲಿ ಅವರು ಅಸುನೀಗಿದ್ದಾರೆ.ಅನೇಕ  ವರ್ಷಗಳಿಂದ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಚಂದ್ರಶೇಖರ್ ಅವರು 2021 ರಿಂದ ಸಾರ್ವಜನಿಕವಾಗಿ ಎಲ್ಲಿಗೂ ಕಾಣಿಸಿಕೊಳ್ಳುತ್ತಿರಲಿಲ್ಲ.  ‘ಚಂದ್ರ ಬೀಡಿ ಚಂದ್ರ’ ಅವರ ವಿಶಿಷ್ಟ ಹೆಸರು  ಹೊಸನಗರ ಪ್ರದೇಶದಲ್ಲಿ ಬಹುಪರಿಚಿತವಾಗಿತ್ತು.   ತೀವ್ರ ಹೃದಯಾಘಾತವೇ ಅವರ ಮರಣಕ್ಕೆ ಕಾರಣ ಎಂದು ಕುಟುಂಬದವರು ತಿಳಿಸಿದ್ದಾರೆ. ಇದನ್ನೂ … Read more

Impact News : ಫಲ ನೀಡಿತು ಹೊಸನಗರ ಡಾಟ್ ಕಾಮ್ ವರದಿ

Impact News Hosanagara

Impact News Hosanagara,OLD WOMEN,                                               Paralyzed mother  received ration rice  ಹೊಸನಗರ : ಪಾರ್ಶವಾಯು ಪೀಡಿತ ತಾಯಿಗೆ ನಾಲ್ಕು ತಿಂಗಳಿಂದ ಸಿಗುತ್ತಿಲ್ಲ ಪಡಿತರ ಅಕ್ಕಿ ಎಂಬ ಶೀರ್ಷಿಕೆಯಡಿ ಮೊನ್ನೆ ಅಷ್ಟೇ ಹೊಸನಗರ ಡಾಟ್ ಕಾಮ್ ನಲ್ಲಿವರದಿಯಾದ ಕೆಲವೇ ಗಂಟೆಗಳಲ್ಲಿ ಹೊಸನಗರದ ತಹಶೀಲ್ದಾರರಾದ ರಶ್ಮಿ ಹಾಲೇಶ್ ರವರು … Read more

Hosanagara Rain : ಹೊಸನಗರ ಮೊದಲ ವರ್ಷ ಧಾರೆಗೆ ತಪ್ಪಿದ ಬಾರಿ ದುರಂತ

Hosanagara Rain

    Hosanagara Rain, Hosanagara Weather                                               Hosanagara Rain  ಹೊಸನಗರ :  ಹೊಸನಗರದಲ್ಲಿ ಇಂದು ಮಧ್ಯಾಹ್ನ ಬೀಸಿದ ಬಾರಿ ಗಾಳಿ ಮಳೆಗೆ ಪಟ್ಟನ ದ 2ನೇ ವಾರ್ಡ್ ನಲ್ಲಿ ವಾಸವಾಗಿರುವ ಕೃಷ್ಣಮೂರ್ತಿ ಎಂಬುವರ ಮನೆಯ ಮೇಲೆ ತೆಂಗಿನ ಮರವೊಂದು ಬಿದ್ದು ಬಾರಿ ಅನಾಹುತ ಒಂದು … Read more

Old Women : ಪಾರ್ಶವಾಯು ಪೀಡಿತ ತಾಯಿಗೆ ನಾಲ್ಕು ತಿಂಗಳಿಂದ ಸಿಗುತ್ತಿಲ್ಲ ಪಡಿತರ ಅಕ್ಕಿ

Old Women

    Hosanagara,OLD WOMEN,                                               Paralyzed mother hasn’t received ration rice for four months ಹೊಸನಗರ :  ಪಟ್ಟಣದ  ಎಂ ಗುಡ್ಡೆಕೊಪ್ಪ ಗ್ರಾಮ ಪಂಚಾಯಿತಿಯ  ಗಂಗನಕೊಪ್ಪ ಗ್ರಾಮದ ವಾಸಿಯಾಗಿರುವ    ಸುಮಾರು 75 ವರ್ಷದ  ಅಕ್ಕಯ್ಯಮ್ಮ ಎಂಬ  ಈ ತಾಯಿಗೆ  ನಾಲ್ಕು ತಿಂಗಳಿಂದ ಪಡಿತರ  ಅಕ್ಕಿ … Read more

Poonch : ಜಮ್ಮುವಿನ ಪೂಂಛ್ ಬಳಿ ಸೇನಾ ವಾಹನ ದುರಂತ: ಕರ್ನಾಟಕದ ಮೂವರು ಯೋಧರು ಹುತಾತ್ಮ

Poonch

                    Kashmir.Jammu,Hosanagara,Soliders,Poonch Accident.                                               5 Soldiers killed as vehicle falls into gorge in Poonch ಜಮ್ಮು ಮತ್ತು ಕಾಶ್ಮೀರ : ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಮಂಗಳವಾರ … Read more

sigandur: ಕಳಸ ವಳ್ಳಿ ಪ್ರಕರಣ – ಮೂರು ಯುವಕರ ಮೃತದೇಹ ಪತ್ತೆ – ಸಂಪೂರ್ಣ ಮಾಹಿತಿ

sigandur

Sigandur incident,3 people,sigandur today,Sharavathi backwaters near Sigandur, Chethan Jain,Sandeep,Raju.                                                     Three youths go missing ಸಾಗರ: ದಿನಾಂಕ: 13 ನವೆಂಬರ್ ನಲ್ಲಿ ಸಾಗರ ತಾಲ್ಲೂಕಿನ ಸಿಗಂದೂರು ಸಮೀಪದ ಕಳಸವಲ್ಲಿ  ನಲ್ಲಿ ತೆಪ್ಪ ಮುಳುಗಿ 5ವರಲ್ಲಿ 3 ಜನ ನೀರು … Read more

Sigandur incident: ಸಿಗಂದೂರು ಕ್ಷೇತ್ರದ ಸಾಮಾಜಿಕ ಜಾಲತಾಣದ ನಿರ್ವಾಹಕನು ಸೇರಿ – ಮೂವರು ಯುವಕರು ನೀರು ಪಾಲು

Sigandur incident

Sigandur incident,3 people,sigandur today,Sharavathi backwaters near Sigandur, Chethan Jain,Sandeep,Raju.                                                     Three youths go missing ಸಾಗರ: ಮೂಲದ 3 ಜನ ಯುವಕರು ಕಳಸವಳ್ಳಿ ಹಿನ್ನೀರಿನಲ್ಲಿ ತೆಪ್ಪ ಮುಳಿಗೆ ನೀರುಪಾಲಾದ ಘಟನೆ ಇಂದು ಸಂಜೆ ಸಂಭವಿಸಿದೆ.  ಹೇಗಾಯ್ತು ಈ ಘಟನೆ: ಸಿಗಂದೂರು. … Read more