Hosanagara,Sports,Holy Redeemer,Hosanagara Girl.
Hosanagara
ಹೊಸನಗರ: ಹೊಸನಗರದ ಹೋಲಿ ರಿಡೀಮರ್ ವಿದ್ಯಾಸಂಸ್ಥೆಯಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ಕು|| ಸಹನಾ ಗೋನ್ಸ್ವಾಲಿಸ್, ದಿನಾಂಕ – 29.09.2024 ರಂದು ಭದ್ರಾವತಿಯ ಲಯನ್ಸ್ ಕ್ಲಬ್ ನಲ್ಲಿ ನಡೆದ ಜಿಲ್ಲಾಮಟ್ಟದ 14 ವರ್ಷದೊಳಗಿನವರ ಯೋಗಾಸನ ಸ್ಪರ್ಧೆಯಲ್ಲಿ ಜಯಗಳಿಸಿ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿದ್ದು ಪ್ರಸ್ತುತ ಶ್ರೀ ಶ್ರೀಧರರ್ಮೂರ್ತಿ ರವರ ನೇತೃತ್ವದ ಗುರುಕುಲಂ ಸಂಸ್ಥೆಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಇವರ ತಂದೆ ತಾಯಿಯಾದ ನವೀನ್ ಗೋನ್ಸ್ವಾಲಿಸ್ ಹಾಗೂ ಸೆಲೆನ್ ಗೋನ್ಸ್ವಾಲಿಸ್ ರವರಿಗೆ ಹೆಮ್ಮೆ ಪಡುವಂತ ಈ ಪುಟ್ಟ ಕುವರಿ ಮಾಡಿದ್ದಾಳೆ. ಇವರ ಈ ಸಾಧನೆಗೆ ಹೋಲಿ ರೆಡಿಮೇಡ್ ವಿದ್ಯಾ ಸಂಸ್ಥೆ ಅಭಿನಂದಿಸಿದೆ.
ವರದಿ: ಮನು
Table of Contents
Toggle