Virat Kohli Demerit Points : ವಿರಾಟ್ ಕೊಹ್ಲಿಗೆ ದಂಡ: ಡಿಮೆರಿಟ್ ಪಾಯಿಂಟ್ ನೀಡಿದ ಬೋರ್ಡ್

Virat Kohli Demerit  ,Virat Kohli, ICC rules, Demerit points in cricket, Test match discipline, Cricket player conduct, Australia vs India Test, Cricket match controversies, Player suspension rules, Sportsmanship in cricket, Cricket regulations.

                                                    Virat Kohli demerit points

IND vs AUS:  ಮೆಲ್ಬೋರ್ನ್‌ನ ಎಂಸಿಜಿಯಲ್ಲಿ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ 4 ನೇ ಟೆಸ್ಟ್ ಪಂದ್ಯದ ವೇಳೆ, ವಿರಾಟ್ ಕೊಹ್ಲಿ ಮತ್ತು  ಇಂದಿನ ಟೆಸ್ಟ್ ಪಂದ್ಯದಲ್ಲಿ ಉತ್ತಮ ಇನ್ನಿಂಗ್ಸ್ ಕಟ್ಟುಹಾಕಿ ನಿರ್ಗಮಿಸಿದ  ಸ್ಯಾಮ್ ಕಾನ್ಸ್ಟಾಸ್ (19) ನಡುವೆ ವಾಗ್ವಾದ  ನಡೆದಿದೆ.

Virat Kohli Demerit Points

ಈ ಪಂದ್ಯದ 10ನೇ ಓವರ್ ಮುಗಿದ ನಂತರ, ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟರ್‌ನನ್ನು ಭುಜದಿಂದ ತಳ್ಳಿ  ಕೆಣಕಿದರು. ಇದು ಸಾಮಾಜಿಕ ಜಾಲತಾಣಗಳ್ಳಲ್ಲಿ ಬಾರಿ ವೈರಲ್ ಆಗಿದೆ ಇದು ಈಗ ಪರ ವಿರೋಧಗಳ ಚರ್ಚೆ ಶುರುವಾಗಿದೆ,   ಇದರಿಂದಾಗಿ ಈಗ ಕೊಹ್ಲಿಗೆ ಅವರ ಈ ವರ್ತನೆಗಾಗಿ ದಂಡ ವಿಧಿಸಲಾಗಿದೆ.

Virat Kohli Demerit Points

ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ 4ನೇ ಟೆಸ್ಟ್ ಪಂದ್ಯದ ಮೊದಲ ದಿನ, ವಿರಾಟ್ ಕೊಹ್ಲಿಯ ಈ  ವರ್ತನೆ ತೋರಿಸಿದ ಕಾರಣಕ್ಕೆ ಐಸಿಸಿ ದಂಡ ವಿಧಿಸಿದೆ. ಇದರ ,  ಜೊತೆಗೆ  ಒಂದು ಡಿಮೆರಿಟ್ ಅಂಕ ಕೂಡ ನೀಡಲಾಗಿದೆ. ಇದೆ ರೀತಿ ಮತ್ತೊಮ್ಮೆ ವಿರಾಟ್ ಕೊಹ್ಲಿ ಈ ರೀತಿಯ ವರ್ತನೆ ತೋರಿದಲ್ಲಿ ಟೆಸ್ಟ್  ಸೀರೀಸ್ ನಿಂದ ದೂರ ಉಳಿಯಬೇಕಾಗುತ್ತೆ. 

ಈ ಪಂದ್ಯದಲ್ಲಿ ಮೊದಲ ಇನ್ನಿಂಗ್ಸ್‌ನಲ್ಲಿ, ವಿರಾಟ್ ಕೊಹ್ಲಿ ಆಸ್ಟ್ರೇಲಿಯಾ ಬ್ಯಾಟ್ಸ್‌ಮನ್ ಸ್ಯಾಮ್ ಕಾನ್ಸ್ಟಾಸ್‌ನ್ನು ಭುಜಕ್ಕೆ ಗುದ್ದಿದರು . ಈ ಘಟನೆಗೆ ಗಂಭೀರತೆ ಪರಿಗಣಿಸಿದ   ರೆಫರೀ,  ಕೊಹ್ಲಿಯನ್ನು ವಿಚಾರಣೆಗೆ  ಕರೆದರು. ಕೊಹ್ಲಿ ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು,  ಹಾಗಾಗಿ ಅವರ ಮೇಲೆ ದಂಡ ವಿಧಿಸಲಾಗಿದೆ ಎಂದು ತಿಳಿದುಬಂದಿದೆ.

Virat Kohli Demerit Points

ಏನಿದು ಡಿಮೆರಿಟ್ ಪಾಯಿಂಟ್ಸ್ : ಐಸಿಸಿ ನಿಯಮಗಳ ಪ್ರಕಾರ, ಒಂದು ಆಟಗಾರನು 24 ತಿಂಗಳ ಅವಧಿಯಲ್ಲಿ 4 ಡಿಮೆರಿಟ್ ಅಂಕಗಳನ್ನು ಪಡೆದರೆ, ಆ ಆಟಗಾರನನ್ನು ಒಂದು ಟೆಸ್ಟ್ ಅಥವಾ ಎರಡು ಏಕದಿನ ಪಂದ್ಯಗಳಿಗೆ ನಿಷೇಧಿಸಲಾಗುತ್ತದೆ. ಈ ಕಾರಣದಿಂದಾಗಿ , ಕೊಹ್ಲಿ ಮತ್ತೆ ಡಿಮೆರಿಟ್ ಅಂಕಗಳನ್ನು ಪಡೆಯದಂತೆ ಜಾಗರೂಕತೆಯಿಂದ ಇರಬೇಕು.

 

ಒಟ್ಟಾರೆಯಾಗಿ ಈ ಟೆಸ್ಟ್ ಪಂದ್ಯ ಕೆಲ ಕಾರಣಗಳಿಂದ ಕ್ರಿಕೆಟ್ ಪ್ರಿಯರಿಗೆ ಕುತೂಹಲ ಮೂಡಿಸಿದೆ.

Virat Kohli, ICC rules, Demerit points in cricket, Test match discipline, Cricket player conduct, Australia vs India Test, Cricket match controversies, Player suspension rules, Sportsmanship in cricket, Cricket regulations.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *