Union budget 2024 Kannada : ಕೇಂದ್ರದಿಂದ ರೈತರಿಗೆ ಭರ್ಜರಿ ಗಿಫ್ಟ್ ಇಂದೇ ಅಪ್ಲೈ ಮಾಡಿ

Union budget 2024 Kannada
ರೈತರಿಗೆ ಸರ್ಕಾರದ ಯೋಜನೆಗಳು 2024, ರೈತರಿಗೆ ಸಹಾಯಧನ,ಸರ್ಕಾರದ ಸಹಾಯಧನ,pm kisan credit card yojana,Kendra budget 2024 kannada pdf,Union budget 2024 income tax,Union Budget 2024 live,Union budget 2024-25 expectations,Union budget 2024 highlights,Union budget 2024-25 pdf.

                      The big gift to farmers from Central Govt Apply today

ನವ ದೆಹಲಿ : ಹಲೋ ಸ್ನೇಹಿತರೆ ನಿಮ್ಮೆಲ್ಲರಿಗೂ  ತಿಳಿದಂತೆ ನಿರ್ಮಲ ಸೀತಾರಾಮನ್ (Nirmala Sitharaman) ರವರು 7  ನೇ ಬಾರಿಗೆ ಕೇಂದ್ರ ಬಜೆಟ್ (Union budget 2024 Kannada ) ಅನ್ನು ಮಂಡನೆ ಮಾಡಿದ್ದಾರೆ, ಅದ್ರಲ್ಲಿ ಕೃಷಿವಲಯಕ್ಕೆ ಏನೆಲ್ಲಾ ನೀಡಿದ್ದಾರೆ ಎನ್ನುವುದನ್ನು ಈ ಬ್ಲಾಗ್ ನಲ್ಲಿ ಸಂಕ್ಷಿಪ್ತವಾಗಿ ತಿಳಿದುಕೊಳ್ಳೋಣ.

  •  ಕೃಷಿಗೆ ವಿಶೇಷ ಆದ್ಯತೆ- special priority For Agriculture
Union budget 2024 Kannada

2024-25 ಕೇಂದ್ರ ಬಜೆಟ್ ಈ ಬಜೆಟ್ ನಲ್ಲಿ 9  ಕ್ಷೇತ್ರಗಳಿಗೆ ಹೆಚ್ಚು ವೊತ್ತು ನೀಡಿದ್ದಾರೆ, ಈ ಬಜೆಟ್ ಕೃಷಿ ವಲಯಕ್ಕೆ ಬಂಪರ್ ಗಿಫ್ಟ್ ನೀಡಿದೆ, ಮೊದಲನೆಯಾದಾಗಿ 1.52  ಲಕ್ಷ ಕೊಟಿ ಮೀಸಲಿಟ್ಟಿದ್ದಾರೆ ಹಾಗೆ ದೇಶದ ನೂರಕ್ಕಿಂತ ಹೆಚ್ಚು ಜಿಲ್ಲೆಗಳಲ್ಲಿ ಡಿಜಿಟಲ್ ಬೆಲೆ ಸರ್ವೇ(Digital Price Survey)  ನಡೆಸಲು ಯೋಜನೆ ರೂಪಿಸಿದೆ. ಕಿಸಾನ್ ಕ್ರೆಡಿಟ್ ಕಾರ್ಡ್(kisan credit card yojana 2024)  ಗಳನ್ನ 5 ರಾಜ್ಯಗಳಲ್ಲಿ ನೀಡಲು ಸಿದ್ಧತೆ ನಡೆಸಿ ಕೊಂಡಿದೆ.

  •     ಸಹಜ ಕೃಷಿಗೆ ಆದ್ಯತೆ – Preference for organic farming
Union budget 2024 Kannada

ಈ ಬಾರಿಯ Budget  ಸಹಜ ಕೃಷಿಗೆ ಆದ್ಯತೆ ನೀಡಲು ಸರಕಾರ ಎಲ್ಲ ಕ್ರಮ ಕೈಗೊಂಡಿದೆ ಹಾಗೆ ತರಕಾರಿ ಉತ್ಪಾದನೆ ( Vegetable production 2024) ಹಾಗೆ ಸಂಗ್ರಹ ಉತ್ತೇಜನಕ್ಕೆ ನೆರವು ನೀಡಲು ಸರಕಾರ ಮುಂದಾಗಿದೆ.

  •   ನೈಸರ್ಗಿಕ ವ್ಯವಸಾಯಕ್ಕೆ ಒತ್ತು – zero budget natural farming

 ಕೇಂದ್ರ  ಸರಕಾರ  ನೈಸರ್ಗಿಕ ವ್ಯವಸಾಯಕ್ಕೆ ಒತ್ತು ನೀಡಲು ಹೊಸ ಯೋಜನೆಯನ್ನು ರೂಪಿಸಿದೆ ಮತ್ತು ಕಿಸಾನ್ ಕ್ರೆಡಿಟ್ ಯೋಜನೆ (kisan credit Yojane)  ಮುಂದುವರಿಕೆ ಹಾಗು ಸುಧಾರಣೆ ಮಾಡುವ ಬಗ್ಗೆ ಆಯವ್ಯಯದಲ್ಲಿ ಘೋಷಣೆ ಮಾಡಿದ್ದಾರೆ.

  •           ಆತ್ಮನಿರ್ಭರ ಭಾರತ – Atmanirbhar Bharat
Union budget 2024 Kannada

ಆತ್ಮನಿರ್ಭರ ಭಾರತ ಯೋಜನೆ ಅಡಿಯಿಯಲ್ಲಿ ಅಡುಗೆ ಎಣ್ಣೆ ಹಾಗು ಬೀಜಗಳ ಸಂಗ್ರಹಣೆಗೆ ವಿಶೇಷ ಅವಕಾಶ ಕಲ್ಪಿಸಿದೆ.

  • ಹೊಸ ತಳಿಯ ಬಿತ್ತನೆ ಬೀಜಗಳ ಬಿಡುಗಡೆ – Release of new varieties of sowing seeds.
Union budget 2024 Kannada

ಕೇಂದ್ರ ಸರ್ಕಾರ ರೈತರಿಗಾಗಿ ಹೊಸ ತಳಿಯ ಬಿತ್ತನೆ ಬೀಜಗಳನ್ನ ಬಿಡುಗಡೆ ಮಾಡಿದೆ, ಇದರಿಂದಾಗಿ ರೈತರಿಗೆ ಹೊಸ ತಳಿಯ ಪರಿಚಯವಾಗುತ್ತದೆ ಇದರಿಂದಾಗಿ ರೈತರಿಗೆ ಹೆಚ್ಚಿನ ಲಾಭವಾಗುವ ಸಾಧ್ಯತೆ ಇದೆ ಎಂದು ಕೃಷಿತಜ್ಞರು ಅಂದಾಜಿಸಿದ್ದಾರೆ.

ಕೇಂದ್ರ ಸರಕಾರದ ಯೋಜನೆಯಡಿ ರೈತರಿಗೆ ಸದ್ಯದಲ್ಲಿ ಆರ್ಥಿಕ ಸಹಾಯದ ಹಂಚಿಕೆಯ ಯೋಜನೆಯ ರೂಪುರೇಷೆಗಳನ್ನು ಬಿಡುಗಡೆ ಮಾಡಲಿದ್ದಾರೆ. ಸದ್ಯದಲ್ಲೇ ಕೆಲ ಸೇವೆಗಳಿಗೆ ರೈತರು ಅರ್ಜಿ ಹಾಕಲು ಅವಕಾಶ ಕಲ್ಪಿಸಿಕೊಡುವುದಾಗಿ ಮಾಹಿತಿ ನೀಡಲಾಗಿದೆ.

  • Union budget 2024-25 pdf – ಯೂನಿಯನ್ ಬಜೆಟ್ 2024 -25 pdf

Union budget 2024-25 pdf – ಯೂನಿಯನ್ ಬಜೆಟ್ 2024 -25 PDF  ಅನ್ನು ಡೌನ್ಲೋಡ್ ಮಾಡಲು ಕೆಳಗೆ ನೀಡಲಾದ ಬಟನ್ ಅನ್ನು ಕ್ಲಿಕ್ ಮಾಡಿ.

 

  • Union budget 2024-25 pdf  Key Point –  ಯೂನಿಯನ್ ಬಜೆಟ್ 2024  ಕೀ ಪಾಯಿಂಟ್  -25 pdf 

 Union budget 2024-25 pdf Key Point – ಯೂನಿಯನ್ ಬಜೆಟ್ 2024 ಕೀ ಪಾಯಿಂಟ್ -25 pdf ಅನ್ನು ಡೌನ್ಲೋಡ್ ಮಾಡಲು ಕೆಳಗೆ ನೀಡಲಾದ ಬಟನ್ ಅನ್ನು ಕ್ಲಿಕ್ ಮಾಡಿ.

Hosanagara News
Hosanagara News

ರೈತರಿಗೆ ಸರ್ಕಾರದ ಯೋಜನೆಗಳು 2024, ರೈತರಿಗೆ ಸಹಾಯಧನ,ಸರ್ಕಾರದ ಸಹಾಯಧನ,pm kisan credit card yojana,Kendra budget 2024 kannada pdf,Union budget 2024 income tax,Union Budget 2024 live,Union budget 2024-25 expectations,Union budget 2024 highlights,Union budget 2024-25 pdf.

Leave a Reply

Your email address will not be published. Required fields are marked *