
Voting awareness : ಮತದಾನ ಜಾಗೃತಿಗಾಗಿ ಟೆಡ್ಡಿ ವೈಬ್ಸ್ ತಂಡದಿಂದ ವಿಭಿನ್ನ ಪ್ರಯತ್ನ
Voting awareness, Election, teddy, Viral news,Hosanagara, Election News. A different effort from Teddy Vibes instagram team for voting awareness ಮತದಾನ ನಮ್ಮ ಹಕ್ಕು..ಮತದಾನ ಜಾಗೃತಿಗಾಗಿ ಟೆಡ್ಡಿ ವೈಬ್ಸ್ instagram ತಂಡದಿಂದ ವಿಭಿನ್ನ ಪ್ರಯತ್ನ.ಪಟ್ಟಣದೆಲ್ಲಡೆ ಸಂಚರಿಸಿ ಮತದಾರರಲ್ಲಿ ಕಡ್ಡಾಯ ಮತದಾನ ಮಾಡುವಂತೆ ಜಾಗೃತಿ ಮೂಡಿಸುತ್ತಿರುವ ತಂಡ. ಹೊಸನಗರ : ದೇಶದೆಲ್ಲೆಡೆ ಮತದಾನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನಲೆ, ಹೊಸನಗರ ಪಟ್ಟಣದ Teddy Vibeses ಯುವಕರ ತಂಡ ಪಟ್ಟಣದೆಲ್ಲೆಡೆ ಮತದಾರರಲ್ಲಿ ಕಡ್ಡಾಯ ಮತದಾನದ ಜಾಗೃತಿಗಾಗಿ ಟೆಡ್ಡಿ…