
Marikamba Temple Hosanagara : ಹೊಸನಗರ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೇ ಚಾಲನೆ
Hosanagara,Marikamba Temple Hosanagara Marikamba Temple Hosanagara ಹೊಸನಗರ : ಪಟ್ಟಣದ ನಗರದೇವತೆ ಮಾರಿಕಾಂಬ ದೇವಿಯ ವಾರ್ಷಿಕ ಜಾತ್ರಾ ಮಹೋತ್ಸವ ಇಂದಿನಿಂದ (ಮಂಗಳವಾರ) ದಿಂದ ಆರಂಭವಾಗಿದೆ, ಫೆಬ್ರವರಿ 4ರಿಂದ 9ದಿನಗಳ ಕಾಲ ಮಾರಿಜಾತ್ರೆ ಸಂಭ್ರಮದಿಂದ ನಡೆಯಲಿದೆ. ಮಂಗಳವಾರ ಬೆಳಿಗ್ಗೆ ಪಟ್ಟಣದ ಗಣಪತಿ…