
Hanuman Chalis Dangal : ಹನುಮಾನ್ ಚಾಲೀಸಾ ದಂಗಲ್: ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ
Hanuman Chalis Dangala, Bangloore Tejasvi Surya. ಬೆಂಗಳೂರು: ಹನುಮಾನ್ ಚಾಲೀಸಾ ದಂಗಲ್ , ನಗರ್ತ ಪೇಟೆ ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹೇಳಿದಕ್ಕೆ ಮೊಬೈಲ್ ಅಂಗಡಿಯ ಹಿಂದೂ ವ್ಯಕ್ತಿಯ ಮೇಲೆ ಏಕಯಕಿ 6 ಜನ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದ ಪರಿಣಾಮವಾಗಿ ಇಂದು ಬೆಂಗಳೂರಿನ ನಗರ್ತ ಪೇಟೆ ಬಳಿ, ಸಿದ್ದಣ್ಣ ಗಲ್ಲಿ ಬಳಿ ಸಹಸ್ರಾರು ಸಂಖ್ಯೆಯಲ್ಲಿ ಹಿಂದೂ ಪರ ಸಂಘಟನೆಯ ಕಾರ್ಯಕರತರು ಧಾವಿಸಿದ್ದಾರೆ . ಎಲ್ಲೆಲ್ಲೂ ಹನುಮನ ಪರ ಘೋಷಣೆಗಳು ಕೇಳಿಬರುತ್ತಿವೆ ಸ್ಥಳಕ್ಕೆ ತೇಜಸ್ವಿ ಸೂರ್ಯ ಶೋಭಾ ಕರಂದ್ಲಾಜೆ ಧಾವಿಸಿದ್ದಾರೆ….