Swami vivekananda jayanti 2024 : ಸುಸಂಸ್ಕೃತ ಭಾರತದ ನಿರ್ಮಾಣಕ್ಕೆ ಯುವಪಡೆ ಸನ್ನದ್ದವಾಗಬೇಕು. ಮಾನ್ಯ ಶ್ರೀ ಸಂತೋಷ್ ಎಂ ಎಸ್. ಹಿರಿಯ ವ್ಯವಹಾರ ನ್ಯಾಯದೀಶರು
Swami vivekananda jayanti 2024,Hosanagara News,Guruji Internation Residential School Hosanagara, Swami Vivekananda Jayanthi. ಹೊಸನಗರ : ಭವ್ಯಭಾರತದ ಸಂಸ್ಕೃತಿಯ ಸಂರಕ್ಷಣೆಗೆ ಭಾರತ ಯುವಪಡೆ ಸಿದ್ಧವಾಗಬೇಕು ಎಂದು ಹೊಸನಗರದ ಹಿರಿಯ ವ್ಯವಹಾರ ನ್ಯಾಯದೀಶರು ಮತ್ತು ತಾಲ್ಲೂಕು ಕಾನೂನು ಸೇವಸಮಿತಿಯ ಅಧ್ಯಕ್ಷರಾದ ಶ್ರೀಯುತ ಸಂತೋಷ್ ಸರ್ (Santhosh) ಹೇಳಿದರು. ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಯಲ್ಲಿ ಶ್ರೀಗುರೂಜಿ ಇಂಟರ್ ನ್ಯಾಷನಲ್ ರೆಶಿಡೆನ್ಶಿಯಲ್ ಸ್ಕೂಲ್(Guruji International Residenstial School Hosanagara) ಹಾಗು ಜಿಲ್ಲಾ…