Ayodhya Mantrakshate : ಅಯೋದ್ಯೆಯಿಂದ ಬಂದ ರಾಮ ಮಂತ್ರಾಕ್ಷತೆ ಯನ್ನು ಏನು ಮಾಡಬೇಕು .?
Ayodhya Mantrakshate,Ayodhya Mandhir,shree Ram Mandhir, places to visit in Ayodhya, Ayodhya hills Ayodhya 2024 ಅಯೋಧ್ಯೆ : ಅಯೋಧ್ಯೆಯಲ್ಲಿ ಇನ್ನೇನು ಕೆಲವೆ ದಿನಗಳಲ್ಲಿ 500ವರ್ಷಗಳ ತಪಸ್ಸಿನ ಫಲ ಬಾಲರಾಮನ ಮೂರ್ತಿಯು ಪ್ರತಿಷ್ಠಾಪನೆ ಗೊಳ್ಳಲಿದೆ, ನಮಗೆಲ್ಲ ತಿಳಿದಿರುವಂತೆ ಆಯೋಧ್ಯೆಯ ರಾಮ (Ayodhya Rama) ಮಂದಿರದ ಮಂತ್ರಾಕ್ಷತೆ( Mantrakshathe ) ದೇಶದ ಪ್ರತಿಯೊಂದು ಹಿಂದುಗಳ ಮನೆ ತಲುಪಿದೆ ಇನ್ನು ಬೆರಳಣಿಕೆಯಷ್ಟು ಮನೆ ತಲುಪಬೇಕಿದೆ. ಈಗಾಗಲೆ ನಮ್ಮನಮ್ಮ ಮನೆಗೆ ನೀಡಲಾದ ಮಂತ್ರಾಕ್ಷತೆಯನ್ನು ಏನು ಮಾಡಬೇಕೆನ್ನುವುದು ಹಲವರ ಚಿಂತೆಯಾಗಿದೆ. ಸಂಘಪರಿವಾರದ ಮೂಲಗಳ…