
Arjuna Kannada Movie: ಹೊಸನಗರ ಜನತೆಯ ದೌರ್ಭಾಗ್ಯವೋ, ಸೌಭಾಗ್ಯವೋ – ಮತ್ತೆ ಸಿನಿಮಾ ನೋಡುವ ಅವಕಾಶ ಸಿಕ್ಕಿತೇ…?
Arjuna Kannada Movie,Hosanagara Movie, Shridar Ranagayana, Namma Hosanagara. ಹೊಸನಗರದಲ್ಲಿ ಚಿತ್ರ ಮಂದಿರ ಇಲ್ಲದಿದ್ದರೂ ಸಿನಿಮಾ ನೋಡುವ ಅವಕಾಶ ಹೊಸನಗರ : ಜನತೆ ಸಿನಿಮಾಗಳನ್ನ ನೋಡಬೇಕಾದರೆ ತೀರ್ಥಹಳ್ಳಿ ಹಾಗು ದೂರದ ಶಿವಮೊಗ್ಗಕ್ಕೆ ಹೋಗಿ ನೋಡುವ ಪರಿಸ್ಥಿತಿ ವಾಸ್ತವವಾಗಿ ಇದೆ ,ಹೊಸನಗರ ಕೆಲವು ವರ್ಷಗಳ ಹಿಂದೆ 2 ಚಿತ್ರ ಮಂದಿರಗಳನ್ನು ಹೊಂದಿತ್ತು ದುರಾದೃಷ್ಟವಷ ಆ ಎರಡು ಚಿತ್ರಮಂದಿರಗಳು ಅನೇಕ ಕಾರಣಗಳಿಂದ ಮುಚ್ಚಲ್ಪಟ್ಟಿತ್ತು….