SSLC Results Karnataka : ಗುರೂಜಿ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಆರ್ ನಾಯಕ್‌ ತಾಲೂಕಿಗೆ ಪ್ರಥಮ ರಾಜ್ಯಕ್ಕೆ 6ನೇ ರ‍್ಯಾಂಕ್‌

SSLC Results Karanataka

SSLC Results Karnataka,Hosanagara,Guruji International School Hosanagara,Shivamogga,Malenadu SSLC Results,Sri Guruji  International Residential School. Hosanagara 

Samiksha R Naik, a student of Guruji School, is the first for the taluk. 6th rank for the state. 

ಹೊಸನಗರ : ಪಟ್ಟಣದ ಗುರೂಜಿ ಶಾಲೆಯ ವಿದ್ಯಾರ್ಥಿನಿ ಸಮೀಕ್ಷಾ ಆರ್ ನಾಯಕ್‌ ಎಸ್ ಎಸ್ ಎಲ್.ಸಿ ಪರೀಕ್ಷೆಯಲ್ಲಿ ತಾಲೂಕಿಗೆ  ಪ್ರಥಮ ಹಾಗು ರಾಜ್ಯಕ್ಕೆ 6ನೇ ರ‍್ಯಾಂಕ್‌ ಪಡೆದಿದ್ದಾರೆ. 

SSLC Results Karanataka

ಸೊನೆಲೆ ವ್ಯಾಪ್ತಿಯ ಸಮೀಕ್ಷಾ ಆರ್ ನಾಯಕ್ ಎಸ್ .ಎಸ್‌.ಎಲ್ ಸಿ‌ ಪರೀಕ್ಷೆಯಲ್ಲಿ 625ಕ್ಕೆ 620 ಅಂಕ ಪಡೆದು ತಾಲೂಕಿಗೆ ಪ್ರಥಮ ಹಾಗು ರಾಜ್ಯಕ್ಕೆ 6ನೇ ರ‍್ಯಾಂಕ್‌  (99.2%) ಪಡೆದಿದ್ದಾಳೆ ಇವರು ಸೊನಲೆಯ ಶ್ರೀಮತಿ  ಸುಮಾ ರಾಮು ದಂಪತಿಗಳ ಪುತ್ರಿಯಾಗಿದ್ದಾರೆ, ವಿದ್ಯಾರ್ಥಿ ಸುಭ್ರಹ್ಮಣ್ಯ 625ಕ್ಕೆ 615 (98.4) ಅಂಕ ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ.

 ಇವರು ಹೊಸನಗರದ ಶ್ರೀಮತಿ ವೀಣಾಅನಂತ ಶಣೈ ದಂಪತಿ ಪುತ್ರ ಮತ್ತು ನವ್ಯಶ್ರೀ ಇವರು 625ಕ್ಕೆ 610(97.6) ಅಂಕ ಪಡೆದು ತೃತಿಯ ಸ್ಥಾನ ಪಡೆದಿದ್ದಾರೆ ಇವರು ಕೋಡೂರಿನ ಗೌಡಕೊಪ್ಪದ   ಶ್ರೀಮತಿ‌ ಪವಿತ್ರ ಕೇಶವ ದಂಪತಿ‌ಪುತ್ರಿ ಇವರ ಸಾಧನೆಗೆ ಶಾಲಾ ಆಡಳಿತ  ಮಂಡಳಿ ಶಿಕ್ಷಕವೃಂದ ಹಾಗು ಪೋಷಕರು  ಅಭಿನಂದನೆ‌ ಸಲ್ಲಿಸಿದ್ದಾರೆ.

    ಈ ಎಲ್ಲಾ ವಿದ್ಯಾರ್ಥಿಗಳಿಗೆ Hosanagara.com ವೆಬ್ ನ್ಯೂಸ್ ಕಡೆಯಿಂದ ಅಭಿನಂದನೆಗಳು.

Hosanagara News
Hosanagara News

SSLC Results Karnataka, SSLC Result,Hosanagara,Guruji International School Hosanagara,Shivamogga,Malenadu SSLC Results,Sri Guruji  International Residential School. Hosanagara

Leave a Reply

Your email address will not be published. Required fields are marked *