SSLC Result: ಹೊಸನಗರದ ಗುರೂಜಿ ಶಾಲೆ ಎಸ್.ಎಸ್.ಎಲ್‌ಸಿ ಪರೀಕ್ಷೆಯಲ್ಲಿ ಸತತ 10ನೇ ಬಾರಿ 100/ಫಲಿತಾಂಶ

SSLC Result

SSLC Result,Hosanagara,Guruji International School Hosanagara,Shivamogga,Malenadu SSLC Results,Sri Guruji  International Residential School. Hosanagara 

100/Result 10th Consecutive Time in Guruji School SSLC Exam, Hosnagara

ಹೊಸನಗರ : 2023-24ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಪಟ್ಟಣದ ಹೆಸರಾಂತ ಶಿಕ್ಷಣ ಸಂಸ್ಥೆಯಾದ 

ಶ್ರೀ ಗುರೂಜಿ ಇಂಟರ್ ನ್ಯಾಶನಲ್ ರೆಶಿಡೆನ್ಶಿಯಲ್ ಸ್ಕೂಲ್ ಸತತ 10ನೇ ಬಾರಿ 100/ ರ ಫಲಿತಾಂಶ ಪಡೆದಿದೆ.

ಪರೀಕ್ಷೆಗೆ‌ ಕುಳಿತ  ಒಟ್ಟು 28 ವಿದ್ಯಾರ್ಥಿಗಳಲ್ಲಿ 18 ಜನವಿದ್ಯಾರ್ಥಿಗಳು ಡಿಸ್ಟಿಂಕ್ಸನ್  ಹಾಗು10 ಜನವಿದ್ಯಾರ್ಥಿಗಳು ಪಸ್ಟ್ ಕ್ಲಾಸ್‌ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳಿಗೆ ಇವರ ಶಿಕ್ಷಣಕ್ಕೆ ಪ್ರೇರಣೆ ನೀಡಿದ ಎಲ್ಲಾ ಶಿಕ್ಷಕರಿಗೆ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಸುದೇಶ್ ಕಾಮತ್, ಉಪಾಧ್ಯಕ್ಷರಾದ ಸದಾಶಿವ ಶ್ರೇಷ್ಠಿ ,ಕಾರ್ಯದರ್ಶಿಗಳಾದ ಶಾಂತಮೂರ್ತಿ, ಸದಸ್ಯರಾದ ನಾಗೇಶ್,ಸಂತೋಷ್ ಕಾತ್, ಸಹನಾ ಕಾಮತ್,ವಿದ್ಯಾಕಾಮತ್, ಪ್ರಾಂಶುಪಾಲರಾದ ಶಿವಕುಮಾರ್ ಹಾಗು ಪೋಷಕರು ಅಭಿನಂದನೆ ಸಲ್ಲಿಸಿದ್ದಾರೆ.

SSLC result

ಅಂಕಪಡೆದ ವಿದ್ಯಾರ್ಥಿಗಳು : –

1. Sameeksha R. Nayak 620 ( 99.2 % )

2. Subrahmanya Shenoy  615   (98.4)

3. Navyashree K  610  ( 97.6 )

4. Hithesh K.U. 609. ( 97.44 )

5. Aishwarya  V.N. 604 ( 96.64 )

6. Annapoorna 601 ( 96.16 )

7. Astik H.S. 592 ( 94.72 )

8. Madhura Nayak 587  ( 93.92 )

9. Praveesh V.  583 ( 93.28 )

10. Ridhi J. Shetty 581 ( 92.96 )

11. Manvitha M. Nayak 580  ( 92.8)

12. Nischal R. Shetty 580 ( 92.8 )

13. Anvitha D. 576 ( 92.16)

14. Nagalakshmi K.S. 569. ( 91.04 )

15. Inchara G.S. 557 ( 89.12 )

16. Samrudh Kashyap K.S. 551 ( 88.16)

17. Prajwal E. 532. (85.12)

18. Mufeedha A.R. 532 ( 85.12)

19. Pavan Kumar K 520 ( 83.2 )

20. Shwetha K.M. 516 ( 82.56 )

21. Nayana Jain 514 ( 82.24 )

22. Sadvini B.S. 509 ( 81.44 )

23. Tasneem M. 471 ( 75.36 )

24. Mahmmad Ayaan 453 ( 72.48 )

25. Shreyas D.N.  424 ( 67.84 )

26. Lithik M. 408 ( 65.28 )

27. Ankitha S.M . 387 ( 61.92 )

28. Pannaga H.V. 374 ( 59.84)

ಕನ್ನಡದಲ್ಲಿ 6 ಜನ ವಿದ್ಯಾರ್ಥಿಗಳು 125/125 ಅಂಕ ಪಡೆದಿದ್ದಾರೆ

1.Annapoorna

2.Aishwarya

3.Madura

4.Manvita

5.Navya

6.Samiksha

ಇಂಗ್ಲಿಷ್ ನಲ್ಲಿ 3ಜನ ವಿದ್ಯಾರ್ಥಿಗಳು 100/100

1.Ridhi

2.Navya

3.Samiksha

ಹಿಂದಿಯಲ್ಲಿ 3ಜನ ವಿದ್ಯಾರ್ಥಿಗಳು   100/100 ಅಂಕ ಪಡೆದಿದ್ದಾರೆ

1.Navya

2.Samiksha

3.Subramanya

Hosanagara News
Hosanagara News

SSLC Result,Hosanagara,Guruji International School Hosanagara,Shivamogga,Malenadu SSLC Results,Sri Guruji  International Residential School. Hosanagara

Leave a Reply

Your email address will not be published. Required fields are marked *