Soujanya deleted video,Soujanya case update,Soujanya viral videoSoujanya mystery, Sameer Md, Dootha, Soujanya crime case,Youtube,Soujanya video removed,Soujanya Full Length,Missing video Soujanya.
Soujanya Deleted Video
ಧರ್ಮಸ್ಥಳ: ಸೌಜನ್ಯ ಪ್ರಕರಣ ಈಗಾಗಲೇ ನಮ್ಮೆಲರಿಗೆ ತಿಳಿದ ಪ್ರಕರಣ ವಾಗಿದೆ, ಇತ್ತೀಚಿನ ಕೆಲ ದಿನಗಳಿಂದ ಮತ್ತೆ ಸುದ್ದಿಯಾಗುತ್ತಿದೆ ಈ ಕುರಿತಾಗಿ YOUTUBER ಸಮೀರ್ ಎಂ.ಡಿ ಎಂಬಾತ ತಮ್ಮ ದೂತ ಚಾನೆಲ್ ಅಲ್ಲಿ ಕಂಪ್ಲೀಟ್ ಕವರ್ ವಿಡಿಯೋ ಮಾಡಿದ್ದರು ಆದರೆ ಎಗ್ಗು ಸೌಜನ್ಯ ಪ್ರಕರಣದ ಕೇಸ್ ವಿಡಿಯೋ Youtube ನಿಂದ ಡಿಲೀಟ್. ನೀವು ಈಗಾಗಲೇ ಧೂತ ಸಮೀರ್ ಎಂ.ಡಿ ಚಾನೆಲ್ ನಲ್ಲಿ ಅಪ್ಲೋಡ್ ಆದ ಸೌಜನ್ಯ ಪ್ರಕರಣದ ಕೇಸು.
1 .5 ಮಿಲಿಯನ್ ಗಿಂತ ಹೆಚ್ಚು ವೀಕ್ಷಣೆಪಡೆದು ಹೆಚ್ಚು ಮೆಚ್ಚುಗೆ ವ್ಯಕ್ತ ವಾಗಿತ್ತು ಆದರೆ ಈಗ ಆ ವಿಡಿಯೋ ಯು ಟ್ಯೂಬ್ ಅಲ್ಲಿ ಡಿಲೀಟ್ ಆಗಿದೆ, ಡಿಲೀಟ್ ಗೆ ಕಾರಣ ಇನ್ನು ಸಮೀರ್( Youtuber ) ಇನ್ನ ಕಾರಣ ತಿಳಿಸಿಲ್ಲ, community guidelines violation ಇಂದ ವಿಡಿಯೋ ಡಿಲೇಟ್ ಆಗಿದೆ ಎಂದು ಹೇಳಲಾಗುತ್ತಿದೆ .

ಕೇವಲ 2 -3 ದಿನಕ್ಕೆ 10 ಲಕ್ಷಕಿಂಥ ಹೆಚ್ಚು ವೀಕ್ಷಣೆ ಪಡೆದಿದೆ ಹಾಗೆ 70 ಸಾವಿರಕ್ಕಿಂತ ಹೆಚ್ಚಿನ subscribers ಗಳನ್ನ ಪಡೆದಿದ್ದರು.

Soujanya deleted video,Soujanya case update,Soujanya viral videoSoujanya mystery, Sameer Md, Dootha, Soujanya crime case,Youtube,Soujanya video removed,Soujanya Full Length,Missing video Soujanya.