Shakhahaari Kannada movie review,shakahari kannada movie trailer,shakahari kannada movie,shakahari kannada movie interview,shakahari kannada trailer,shakahari kannada movie songs,rangayana raghu comedy scenes,rangayana raghu mems reaction,rangayana raghu interview,rangayana raghu kannada movies full,rangayana raghu interview memes,rangayana raghu new movie trailer
ಸಿನಿಮಾ:ರಂಗಾಯಣರಘು(Rangayana Raghu) ರವರು ಮುಖ್ಯ ಪಾತ್ರದಲ್ಲಿ ಅಭಿನಯಿಸಿ, ಸಂದೀಪ್ ಸುಂಕದ್ ನಿರ್ದೇಶಿಸಿ ರಾಜೇಶ್ ಕೀಳಂಬಿ ಮತ್ತು ರಂಜಿನಿ ಪ್ರಸನ್ನ ನಿರ್ಮಾಣದ ‘ಶಾಖಹಾರಿ’ ( Shakhahaari Kannada Movie )ಸಿನಿಮಾ ದಿನಾಂಕ: 16-02 -24 ರಾಜ್ಯದಂತ ಬಿಡುಗಡೆಗೊಂಡಿದೆ, ಸಿನಿಮಾದ ತಿರುವುಗಳೇ ಈ ಸಿನಿಮಾದ ಶಕ್ತಿಯಾಗಿದೆ,

ಈಗಾಗಲೇ ಸಿನಿಮಾ ಹಾಡುಗಳು ಜನರನ್ನ ತಲುಪಿದೆ, ಚಿತ್ರಮಂದಿರದಲ್ಲಿ ಈ ಹಾಡುಗಳು ನಿಮಗೆ ವಿಶೇಷ ಅನುಭಗಳನ್ನ ನೀಡುತ್ತದೆ.ಚಿತ್ರದ ಕುರಿತಾಗಿ ದುನಿಯಾ ವಿಜಯ್ ,ಯೋಗರಾಜ್ ಭಟ್ ಹಾಗೂ ಕನ್ನಡ ಚಿತ್ರ ರಂಗದ ಹಲವು ಜನ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಚಿತ್ರದ ಕ್ಲೈಮ್ಯಾಕ್ಸ್ ಗೆ ಜನ ಫಿದಾ ಆಗಿದ್ದು ಕನ್ನಡ ಚಿತ್ರ ರಂಗದಲ್ಲಿ ಮತ್ತೊಮ್ಮೆ ಕ್ರೈ ತ್ರಿಲ್ಲರ್ ಅಬ್ಬರಿಸಿದೆ.

ಸಿನಿಮಾ ಕೊನೆಗೊಳ್ಳುವ ತನಕ ಪಾತ್ರಗಳು ನಿಮ್ಮನ್ನ ಹಿಡಿದಿಟ್ಟುಕೊಂಡಿರುತ್ತವೆ, ಇದೊಂದು ಮರ್ಡರ್ ಮಿಸ್ಟರಿ ಸಿನಿಮಾ ಆದ ಕಾರಣ ಹೆಚ್ಚು ಸಿನಿ ಪ್ರಿಯರನ್ನು ಸೆಳೆಯುವಲ್ಲಿ ಯಶಸ್ವಿಯಾಗುತ್ತಿದೆ.

Book Your Shows Now : Click