Hosanagara School: ಚಿಣ್ಣರ ಸಾಂಸ್ಕೃತಿಕ ವೈಭವಕ್ಕೆ ಸಜ್ಜಾಗುತ್ತಿದೆ ಹೊಸನಗರ
Hosanagara School, Chiinara Samskrutika Vaibhava,Namma Hosanagara ಹೊಸನಗರ: ಹೊಸನಗರದ ಶಾಸಕರ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಫೆಬ್ರವರಿ 25 26 ರಂದು ನೆಹರೂ ಮೈದಾನದಲ್ಲಿ ಚಿಣ್ಣರ ಸಾಂಸ್ಕೃತಿಕ ವೈಭವ ಜರುಗಲಿದೆ. ಶಾಲೆಯ ಹಿನ್ನಲೆ: ಸ್ವತಂತ್ರ ಪೂರ್ವದಲ್ಲಿ, ಹೊಸನಗರದ ಹಳೆಯ ಕೋರ್ಟ್(Old Court) ಬಳಿಯ ಮುಸಾಫಿರ್ ಖಾನ(Musafir Khana), ಎಂಬ ಜಾಗದಲ್ಲಿ ಪ್ರಾರಂಬಗೊಂಡಿತ್ತು ಎಂಬ ಮಾಹಿತಿ ಇದೆ , ತದನಂತರದಲ್ಲಿ ಹೊಸನಗರದ ಪ್ರಮುಖ ಕುಟಂಬಗಳ ಸಹಾಯದಿಂದ ಈಗಿನ ಸರ್ಕಾರಿ ಹಿರಿಯ ಪ್ರಾಥಮಿಕ ಬಾಲಕರ ಶಾಲೆಯ (Boys School) ಪಕ್ಕದಲ್ಲಿ ಶಾಶ್ವತವಾಗಿ ನೆಲೆಕಂಡಿತು. ಸ್ಥಾಪನೆಯ ಉದ್ದೇಶ: ಹೊಸನಗರದಲ್ಲಿ…