Negligence of authorities : ಅಧಿಕಾರಿಗಳ ನಿರ್ಲಕ್ಷಕ್ಕೆ ಕಾದಿದೆ ಆಪತ್ತು… ಅಪಾಯದ ಸೂಚನೆ ನೀಡುತ್ತಿರುವ ಮರ ತೆರವು ಯಾವಾಗ..?

Negligence of authorities

Negligence of authorities, Hosanagara Town News, Tree, Power, Malenadu, Mescom, Forest.

                     Disaster awaits the negligence of the authorities.

ಹೊಸನಗರ: ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆ ಪಕ್ಕದಲ್ಲಿರುವ ಆರೋಗ್ಯ ಇಲಾಖೆ ಸಿಬ್ಬಂದಿಗಳ ಕ್ವಾಟ್ರಸ್ ನ ಒಂದು ಮನೆ ಹಿಂಬಾಗ ದೊಡ್ಡ ಗಾತ್ರದ ಅಕೇಶಿಯ ಮರ ಸಂಪೂರ್ಣವಾಗಿ ವಣಗಿದ್ದು ವಿದ್ಯುತ್ ತಂತಿಯ ಮೇಲೆ ಬೀಳುವ ಹಂತದಲ್ಲಿ ವರಗಿ ನಿಂತಿದೆ  ಇದು ಪಟ್ಟಣ ಪಂಚಾಯಿತಿಯ ಎರಡು ಮತ್ತು ಮೂರನೇ ವಾರ್ಡುಗಳಿಗೆ ಸಂಪರ್ಕವನ್ನು ಹೊಂದಿರುವಂತಹ ಮುಖ್ಯರಸ್ತೆಯಲ್ಲಿದೆ ಅಲ್ಲದೆ ಸರ್ಕಾರಿ ಆಸ್ಪತ್ರೆ ಸಮೀಪದಲ್ಲಿದ್ದು ನಿತ್ಯ ಹತ್ತಾರು ವಾಹನಗಳು ಆ ರಸ್ತೆಯಲ್ಲಿ ಓಡಾಡುತ್ತಿದ್ದು ಆಸ್ಪತ್ರೆಗೆ ಬಂದಂತಹ ರೋಗಿಗಳು ಹಾಗೂ ಅಧಿಕಾರಿಗಳು ರಸ್ತೆ ಪಕ್ಕದಲ್ಲಿಯೇ ವಾಹನವನ್ನು ನಿಲ್ಲಿಸಿರುತ್ತಾರೆ.

Negligence of authorities

ಈಗಾಗಲೇ ಸ್ಥಳೀಯರು ಅರಣ್ಯ ಇಲಾಖೆ ಹಾಗೂ ಮೆಸ್ಕಾಂ ಇಲಾಖೆಗೆ ಈ ಕುರಿತಾಗಿ ಬಹಳಷ್ಟು ಬಾರಿ ತಿಳಿಸಿದರು ಅಧಿಕಾರಿಗಳು ನಿರ್ಲಕ್ಷತನದಿಂದ ಇವರಿಗೂ ಸಹ ಅದನ್ನ ತೆರೆವು ಗೊಳಿಸುವ ಕೆಲಸಕ್ಕೆ ಮುಂದಾಗಿಲ್ಲ.

 ರಸ್ತೆಯಲ್ಲಿ ಓಡಾಡುವಂತಹ ವಾಹನ ಹಾಗೂ ಸಾರ್ವಜನಿಕರ ಮೇಲೆ ಆ ಒಣಗಿದ ಮರ ಯಾವ ಸಮಯದಲ್ಲಿ ಆದರೂ ಬೀಳಬಹುದಾಗಿದೆ.. ಕೂಡಲೇ ಅದನ್ನು ಸಂಬಂಧಪಟ್ಟ ಅಧಿಕಾರಿಗಳು ತೆರವುಗೊಳಿಸಬೇಕು  ಇಲ್ಲವಾದರೆ ಅಲ್ಲಿ ಆಗುವಂತಹ ಅನಾಹುತಗಳಿಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳೇ ನೇರಹೊಣಿಯಾಗಲಿದ್ದಾರೆ. 

ವರದಿ  – ಮನು ಸುರೇಶ್

Negligence of authorities
Hosanagara News
Hosanagara News

Negligence of authorities, Hosanagara Town News, Tree, Power, Malenadu, Mescom, Forest.

Leave a Reply

Your email address will not be published. Required fields are marked *