Hosanagara,Accident,Shivu,Need Help,
ಹೊಸನಗರ : ತಾಲ್ಲೂಕಿನ ಗುಳ್ಳೇಕೊಪ್ಪ ಗ್ರಾಮದ ವಾಸಿ ಶಿವುರವರು ತಮ್ಮ ಮನೆಯ ಮೇಲೆ ಶೀಟಿನ ರಿಪೇರಿ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಕೆಳಗೆ ಬಿದ್ದು ತಲೆಗೆ ತೀವ್ರತರವಾದ ಹೊಡೆತ ಬಿದ್ದು ಮೆದುಳಿಗೆ ಪೆಟ್ಟರಾಗಿರುತ್ತದೆ,
ಪ್ರಸ್ತುತ ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈಗ ಈ ಕುಟುಂಬಕ್ಕೆ ಹಣದ ಸಹಾಯದ ಅವಶ್ಯಕತೆ ಇದೆ, ನೀವುಗಳು ಈ ಕೆಳಕಂಡ ನಂಬರ್ ಗೆ ಗೂಗಲ್ ಪೆ ಅಥವಾ ಫೋನ್ ಪೆ ಮೂಲಕ ಹಣ ಕಳುಹಿಸಬಹುದು,
ನಂಬರ್: 8861511808 (ಅವರ ಪತ್ನಿಯ ಬ್ಯಾಂಕ್ ಖಾತೆಯ ಮೊಬೈಲ್ ನಂಬರ್ )
ಬ್ಯಾಂಕ್ ಮೂಲಕ ಕೂಡ ಹಣ ಕಳುಹಿಸಬಹುದು : SBI BANK HOSANAGARA ACCOUNT NUMBER- 64113732601 IFSC CODE- SBIN0040307
ಸ್ಕ್ಯಾನರ್ ಮೂಲಕ ಕೂಡ ಹಣ ಕಳುಹಿಯಬಹುದು :
Hosanagara,Accident,Shivu,Need Help,