Manu handadi: ಜನಪರ ಕಾರ್ಯಕ್ರಮದೊಂದಿಗೆ ಜನರ ವಿಶ್ವಾಸಗಳಿಸುತ್ತಿರುವ ಸಂಸ್ಥೆ , ಜೆ.ಸಿ.ಐ ಡೈಮಂಡ್ ಹೊಸನಗರ : ಮನುಹಂದಾಡಿ

Manu Handadi Hosanagara

Manu handadi,Hosanagara,JCI Dimond HOsanagara,Namma Hosanagara,Shivamogga,Hosanagara News.

ಹೊಸನಗರ: ತಾಲ್ಲೊಕಿನಾದ್ಯಂತ ಜನಪರ ಕಾರ್ಯಕ್ರಮ ಮಾಡಿಕೊಂಡು ಯುವಜನರಿಗೆ ಸಮಾಜಮುಖಿ ಕೆಲಸ ಮಾಡಲು ಹೊಸವೇದಿಕೆ ನೀಡಿ ಜನರ ವಿಶ್ವಾಸಗಳಿಸುತ್ತಿರುವ ಸಂಸ್ಥೆ ಜೆ.ಸಿ.ಐ ಡೈಮಂಡ್ (JCi Dimond) ಎಂದು ಹಾಸ್ಯಕಲಾವಿದರಾದ ಮನುಹಂದಾಡಿ (Manu Handadi) ಹೇಳಿದರು.
ಪಟ್ಟಣದ ಜೆ.ಸಿ.ಐ ಡೈಮಂಡ್ ಹೊಸನಗರ ಆಯೋಜಿಸಿದ ಪದಗ್ರಣ ಹಾಗು ನಗೆಹಬ್ಬ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದರು. 

manu handadi

ವ್ಯಾಟ್ಸಪ್.ಪೇಸ್ ಬುಕ್.ಟ್ವಿಟ್ಟರ್ ಗಿಂತಲು ವೇಗವಾಗಿ ಸುದ್ಧಿಕೊಡುವ ಮತ್ತೊಂದು ತಂತ್ರಜ್ಞಾನಯಾವುದಾದರು ಇದ್ದರೆ ಅದು ಹೆಂಡತಿಯಾಗಿದ್ದಾಳೆ ಎಂದು ಹಾಸ್ಯ ಚಟಾಕಿಯೊಂದಿಗೆ ಮಾತನಾಡಿದ ಅವರು
ತನ್ನಗಂಡನ ಯಶಸ್ಸನ್ನು ಬಯಸುವಳು ಹೆಂಡತಿ ಹಾಗಾಗಿ ಮನೆಯಲ್ಲಿ ನಡೆಯುವಂತಹ ಯಾವುದೇ ಘಟನೆಯನ್ನು ಕೊಪದೊಂದಿಗೆ ಸ್ವೀಕರಿಸದೆ ತಾಳ್ಮೇಯಿಂದ, ಹಾಸ್ಯದಿಂದ ಸ್ವೀಕರಿಸಿದರೆ ಅ ಮನೆಯಲ್ಲಿ ನೆಮ್ಮದಿಯಹೊನಲು ಕಾಣಬಹುದು ಎಂದರಲ್ಲದೆ
ಮನೆಯ ಹಿರಿಯರಿಗೆ ನಮಸ್ಕರಿಸುವ ಪದ್ದತಿ ನಾವು ಬೆಳಸಿಕೊಳ್ಳಬೇಕು ಯಾಕೆಂದರೆ ಅಪ್ಪ ,ಅಮ್ಮ ,ಅಜ್ಜ.ಅಜ್ಜಿ ನಮಗೆ ದೇವರಿದ್ದಂತೆ ನಮ್ಮ ಕಷ್ಟ ಸುಖ ದಲ್ಲಿ ನಮಗೆ ಸ್ಪಂದನೆ ನೀಡುವ ನಮ್ಮ ದೈವಿಕ ಶಕ್ತಿಯಾಗಿರುತ್ತಾರೆ ಎಂದರು.

Manu Handadi

                ಅಂಕವೆಂಬ ಪರೀಕ್ಷೆಯ ಒತ್ತಡ ವನ್ನು ಮಕ್ಕಳ ಮೇಲೆ ಹಾಕಬೇಡಿ 

ಇನ್ನೇನು ಕೆಲವೆ ದಿನಗಳಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆ ಆರಂಭಗೊಳ್ಳುತ್ತದೆ ಅವರಿಗೆ ಅಂಕ ಎಂಬ ಮಾನಸಿಕ ಒತ್ತಡ ಹಾಕದೆ ಮುಂದಿನ ಜೀವನದ ಮೌಲ್ಯಗಳನ್ನು ತಿಳಿಸಿ ಅವರಿಗೆ ಮನೋ ಸ್ಥೈರ್ಯ ತುಂಬಬೇಕು ಹಾಗು ಈ ಸಮಾಜದಲ್ಲಿ ಉತ್ತಮ ಪ್ರಜೆಯನ್ನಾಗಿ ಮಾಡುವ ಕರ್ತವ್ಯ ಅಪ್ಪ ಅಮ್ಮಂದಿರ ಮೇಲಿದೆ ಎಂದು ಹೇಳಿದರು.

                   ಜೆ.ಸಿ.ಐ ಡೈಮಂಡ್ ನ‌ ನೂತನ ಅಧ್ಯಕ್ಷರಾಗಿ ಜೆ.ಸಿ ಅನೂಪ್ ಅರವಿಂದ ಆಯ್ಕ

Anoop Jci Hosanagara

 

                             ಕಾರ್ಯರ್ಶಿಯಾಗಿ ಜೆ.ಸಿ ವಿನಾಯಕ ಕರಬ
ಖಜಾಂಚಿ ಯಾಗಿ ಜೆ.ಸಿ ಪೂರ್ಣೇಶ್

 

                                                                             2024ರ ಕಾರ್ಯಕಾರಿ ಮಂಡಳಿ


ಉಪಾಧ್ಯಕ್ಷರು
ಜೆ.ಸಿ.ಚಂದ್ರಶೇಖರ,
ಜೆ.ಸಿ.ಕವೀಶ್,
ಜೆ.ಸಿ.ಸಂದೀಪ್,
ಜೆ.ಸಿ.ಗಣೇಶ್ ಮಧುಕರ್,
ಜೆ.ಸಿ.ಆದರ್ಶ ಶೇಟ್,
ಜೆ.ಸಿ.ಲೋಕೇಶ್,
ಜೆ.ಸಿ.ಸುಬ್ರಹ್ಮಣ್ಯ
ಹಾಗು
ಜೆ.ಸಿ ಪ್ರೀತಿ ಇವರುಗಳು ಉಪಧ್ಯಾಕ್ಷರಾಗಿ ಆಯ್ಕೆಯಾಗಿದ್ದಾರೆ

ನಿರ್ದೇಶಕರು
 ಜೆ.ಸಿ ಕವಿತಾ ವಿಶ್ವನಾಥ್ ,
ಜೆ.ಸಿ.ಗಿರೀಶ್ ಸಂಪೆಮನೆ, ಜೆ.ಸಿ.ಭವ್ಯ ಕೃಷ್ಣಮೂರ್ತಿ,
ಜೆ.ಸಿ.ಜ್ಯೋತಿ,
ಜೆ.ಸಿ.ಸಂದೇಶ್, ಜೆ.ಸಿ.ಮೇಘರಾಜ್.
ಜೆ.ಸಿ.ವಿಕ್ರಮ್ , ಜೆ.ಸಿ.ಗೋಪಾಲ್, ಎಂ,
ಜೆ.ಸಿ.ಸುಮಂತ್,
ಜೆ.ಸಿ. ಅಕ್ಷಯ್ ವಡ್ಡಿನಬೈಲ್,
ಜೆ.ಸಿ.ಸಂತೋಷ್ ಕುಮಾರ್.
ಜೆ.ಸಿ.ಕೆ.ವಿ ನವೀನ್ ಕುಮಾರ್, ಜೆ.ಸಿ.ಆದರ್ಶ್.ಹೆಚ್.ಜಿ ಇವರುಗಳು ನಿರ್ದೇಶಕರಾಗಿ
ಆಯ್ಕೆಯಾಗಿದ್ದಾರೆ.
ಹಾಗು ಜೆ.ಜೆ.ಸಿ ವಿಭಾಗದ ಅಧ್ಯಕ್ಷರಾಗಿ ವಿಶ್ವಾತ್ಮ ಆರ್.ಕೀಳಂಬಿ ಇವರು ಆಯ್ಕೆ ಯಾಗಿದ್ದಾರೆ.

ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ

Hosanagara News
Hosanagara News

Manu handadi,Hosanagara,JCI Dimond HOsanagara,Namma Hosanagara,Shivamogga,Hosanagara News.

Leave a Reply

Your email address will not be published. Required fields are marked *