kunchikal falls kunchikal which river kunchikal on which river kunchikal height kunchikal river kunchikal is on which river kunchikal in which river height kunchikal kunchikal shimoga kunchikal karnataka kunchikal distance from shimoga.
The highest falls of the country is located in Hosanagar, this Kunchikal is in the lap of nature
ಹೊಸನಗರ: ನಾವು ಜಲಪಾತ ಎಂದ ಕೂಡಲೇ ವಿಶ್ವವಿಖ್ಯಾತ ಜೋಗ ನೆನಪಿಗೆ ಬರುತ್ತದೆ ಆದರೆ ಇದು ಜೋಗ ಜಲಪಾತಕ್ಕಿಂತ ಎತ್ತರವಾಗಿದೆ ಹಾಗೆ ಇದು ದೇಶದ ಅತೀ ಎತ್ತರದ ಫಾಲ್ಸ್ ಆಗಿದೆ. ಕುಂಚಿಕಲ್ ಜಲಪಾತವು 1493 ಅಡಿ ಎತ್ತರದಿಂದ 4 ಹಂತದಲ್ಲಿ ಧುಮುಕುತ್ತದೆ,
ಕುಂಚಿಕಲ್ ಜಲಪಾತ ಎಲ್ಲಿದೆ…?? (where is kunchikal falls located)
ಈ ಜಲಪಾತವು ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ನಗರ ಹೋಬಳಿಯ ವ್ಯಾಪ್ತಿಯ ಹುಲಿಕಲ್ ಸಮೀಪ ಇದು ಅಡಗಿದೆ.(This waterfall is found in the area of Nagar Hobli in Hosnagar taluk of Shimoga district.)
ಉಗಮ :
ವರಾಹಿ ನದಿ ಆಗುಂಬೆ ಬಳಿಯ ಹೆಬ್ಬಾಗಿಲು ಎಂಬಲ್ಲಿ ಜೀವತಾಳಿ ಕುಂದಾಪುರ ಬಳಿಯ ಅರಬ್ಬಿ ಸಮುದ್ರ ಸೇರುವ ಮುನ್ನ 25 ಕಿ.ಮೀ. ಸಂಚರಿಸುವ ಅದರ ಹಾದಿಯ ಮಧ್ಯದಲ್ಲಿ, ಕುಂಚಿಕಲ್ ಮೈನೆನೆಯುತ್ತಾಳೆ.
ರಾಷ್ಟ್ರೀಯ ಮಟ್ಟದಲ್ಲಿ ಸ್ಥಾನ:
ನಮ್ಮ ದೇಶದ ಎತ್ತರದ ಜಲಪಾತಗಳ ಪಟ್ಟಿಯಲ್ಲಿ
1.ಕುಂಚಿಕಲ್ ಮೊದಲನೆ ಸ್ಥಾನದಲ್ಲಿದೆ.-455 ಮೀ (1493 ಅಡಿ)
2. ಒಡಿಶಾದ ಬಾರೆ ಹಿಪಾನಿ – 399. ಮೀ(1309) ಅಡಿ
3. ಮೇಘಾಲಯದ ನೋಹ್ಕಲಿಕೈ ಜಲಪಾತ – 340 ಮೀ (1115 ಅಡಿ)
ಈ ರೀತಿಯ ವಿಶೇಷ ಅಂಶಗಳಿಂದ ಹೊಸನಗರ ಹಾಗೂ ಸುತ್ತಮುತ್ತಲಿನ ನೈಸರ್ಗಿಕ ತಾಣಗಳು ಪ್ರವಾಸಿಗರನ್ನ ಕೈ ಬೀಸಿ ಕರೆಯುತ್ತಿವೆ.
ಖ್ಯಾತಿಯಿಂದ ದೂರವಿರಲು ಕಾರಣವೇನು?
ದೇಶದ ಎತ್ತರದ ಜಲಪಾತ ಎಂದು ದಾಖಲೆಗಳಲ್ಲಿ ಇದೆ ಹೊರೆತು, ಪ್ರಚಾರದಲ್ಲಿ ಈ ಜಲಪಾತವಿಲ್ಲ, ಸ್ಥಳೀಯರಿಗೆ ಹಾಗೂ ಕೆಲ ಹಿರಿಯ ಪೀಳಿಗೆಗೆ ಮಾತ್ರ ಈ ಜಲಪಾತದ ಬಗ್ಗೆ ಗೊತ್ತು ಅಷ್ಟೇ. ಖ್ಯಾತಿಯಿಂದ ದೂರ ಉಳಿಯಲು ಪ್ರಮುಖ ಕಾರಣಗಳೆಂದರೆ ವರಾಹಿ ಯೋಜನೆ ಈ ಭಾಗದಲ್ಲಿ ಆರಂಭವಾಗಿದ್ದರಿಂದ ಇಲ್ಲಿನ ಸುತ್ತ ಮುತ್ತ ಪ್ರದೇಶಗಳು ನಿಷೇಧಿತ ಪ್ರದೇಶಗಳಾಗಿ ಮಾರ್ಪಟಾಗಿದೆ.ಹಾಗೆ ಈ ಜಲಪಾತದ ಹರಿವು ಋತುಮಾನಕ್ಕೆ ಅನುಗುಣವಾಗಿ ಬದಲಾಗುತ್ತದೆ.
ಇಲ್ಲಿಗೆ ಸಾಗುವ ದಾರಿ ಬಹಳ ಕ್ಲಿಷ್ಟಕರ ವಾಗಿದ್ದರಿಂದ ಚಾರಣ ಮಾಡುವವರಿಗೆ ಕಷ್ಟ ವಾಗುತ್ತದೆ ಹಾಗೂ ಈ ಪ್ರದೇಶ ಹೆಚ್ಚು ಇಂಬಳ ಗಳಿಂದ ಕೂಡಿದೆ ಹಾಗಾಗಿ ಫಾಲ್ಸ್ ನೋಡುವ ಸಾಹಸಕ್ಕೆ ಅನೇಕರು ಮುಂದಾಗಲಿಲ್ಲ. ಸ್ಥಳೀಯರನ್ನು ಹೊರತು ಪಡಿಸಿ ಕೆಲ ಸಾಹಸಿ ಯಾತ್ರಿಕರು ಈ ಪ್ರದೇಶದ ಸೌಂದರ್ಯವನ್ನ ಕಣ್ತುಂಬಿಕೊಂಡಿದ್ದಾರೆ.
ಕುಂಚಿಕಲ್ ಜಲಪಾತವನ್ನು ತಲುಪುವುದು ಹೇಗೆ? how to reach kunchikal falls..?
ಕುಂಚಿಕಲ್ ಜಲಪಾತಕ್ಕೆ ಎಲ್ಲರೂ ಭೇಟಿ ನೀಡಲು ಸಾಧ್ಯವಿಲ್ಲ. ಇದು ಕೇವಲ ತ್ವರಿತ ಪ್ರವಾಸದ ಸರಳ ವಿಷಯವಲ್ಲ ಹುಲಿಕಲ್‌ನಿಂದ ಪ್ರಾರಂಭಿಸಿ, ಜಲಪಾತದ ತುದಿಯನ್ನು ತಲುಪಲು ನೀವು ಕಡಿದಾದ, ಭಯಾನಕ ಇಳಿಜಾರಿನಲ್ಲಿ ದಟ್ಟವಾದ ಕಾಡಿನ ಮೂಲಕ ಸುಮಾರು ಮೂರು ಕಿಲೋಮೀಟರ್ ಚಾರಣ ಮಾಡಬೇಕಾಗುತ್ತದೆ.
ನೀವು ಸಾಹಸಮಯರಾಗಿದ್ದರೆ ಜಲಪಾತದ ಎರಡು ಹಂತಗಳನ್ನು ನೋಡ ಬಹುದಾಗಿದೆ. ಉಡುಪಿ ಜಿಲ್ಲೆಯ ವರಾಹಿ ಪವರ್ ಹೌಸ್ ಇರುವ ಹೊಸಂಗಡಿ ಸಮೀಪದ ಹಳ್ಳಿಯಿಂದ ನೀವು ಜಲಪಾತದ ಬುಡವನ್ನು ಸಹ ಪ್ರವೇಶಿಸಬಹುದು.
ಗೂಗಲ್ ನಲ್ಲಿ ಸಿಗುವುದಿಲ್ಲ ಈ ಜಲಪಾತದ ಫೋಟೋ
ಹೌದು ನೀವು ಗೂಗಲ್ ನಲ್ಲಿ ಕುಂಚಿಕಲ್ ಫಾಲ್ಸ್ ಎಂದು ಜಲಪಾತ ಸರ್ಚ್ ಮಾಡಿದರೆ ನಿಮಗೆ ಕಂಪ್ಯೂಟರ್ ರಚಿಸಿದ ಚಿತ್ರ ತೋರಿಸುತದ್ದೆ ಹಾಗೆ ಅನೇಕರು ಮಹಾರಾಷ್ಟ್ರದಲ್ಲಿವಿರುವ ಜಲಪಾತದ ಚಿತ್ರ ಹಾಗು ವಿಡಿಯೋಗಳನ್ನ ತಪ್ಪಾಗಿ ಹಂಚಿಕೊಂಡಿದ್ದಾರೆ, ಮೀಡಿಯಾ ಮಾಸ್ಟರ್ ಅಂತ ಯೌಟ್ಯೂಬ್ ಚಾನೆಲ್ ಗಳಲ್ಲಿ ಕೂಡ ಈ ಕುಂಚಿಕಲ್ ಬಗ್ಗೆ ಹೇಳಲಾಗಿದೆ. ಆದರೆ ಎಲ್ಲು ಕೂಡ ಸರಿಯಾದ ಚಿತ್ರ ದೊರೆತಿಲ್ಲ.
ಪ್ರವಾಸಿಗರ ಗಮನಕ್ಕೆ : ಪ್ರವೇಶ ನಿಷೇದ
ಈ ಜಲಪಾತ ಗೆ ಬರಲು ಯಾವುದೇ ಪ್ರವಾಸಿಗರಿಗಾಗಲಿ ಯಾವುದೇ ಕಾನೂನಾತ್ಮಕವಾಗಿ ಅವಕಾಶವಿಲ್ಲ. ಈ ಸ್ಥಳ ನಿಷೇಧಿತ ಪ್ರದೇಶ ಆಗಿದ್ದರಿಂದ ಅಕ್ರಮವಾಗಿ ಚಾರಣ ಮಾಡಿದರೆ ಶಿಕ್ಷೆಗೆ ಗುರಿಯಾಗುತ್ತಿರಿ.
ಈ ಬ್ಲಾಗ್ ನ ಉದ್ದೇಶ ನಮ್ಮ ನಾಡಿನಲ್ಲೇ ಇರುವ ರಾಷ್ಟ್ರೀಯ ಮಟ್ಟದಲ್ಲಿ ದಾಖಲೆಯಲ್ಲಿರುವ ಕುಂಚಿಕಲ್ ಜಲಪಾತದ ವಿಚಾರ ತಿಳಿಸುದಾಗಿತ್ತು , ಮುಂದಿನ ಹಂತದಲ್ಲಿ ಅಲ್ಲಿಯ ಪ್ರಕೃತಿಯನ್ನ ಕಾಪಾಡಿಕೊಂಡು ವೀಕ್ಷಣೆಗೆ ಅವಕಾಶ ಸಿಗಬಹುದೇ ಎಂಬುದು ಪ್ರವಾಸಿಗರ ನಿರೀಕ್ಷೆಯಾಗಿದೆ.
Source: Good Morning Karanataka ,Google.
FAQ
1.kunchikal falls which river
Varahi
2.kunchikal falls in which state
Karnataka
3.kunchikal falls which district
Shivamogga, Karnataka
4.how to reach kunchikal falls
Not Allowed
5.kunchikal falls height
455 M
kunchikal falls kunchikal which river kunchikal on which river kunchikal height kunchikal river kunchikal is on which river kunchikal in which river height kunchikal kunchikal shimoga kunchikal karnataka kunchikal distance from shimoga.