Ipl Auction 2025 Players List Set Wise : ಐಪಿಎಲ್ ಸಂಪೂರ್ಣ ಹರಾಜು ಪಟ್ಟಿ ನೋಡಿ

Ipl Auction 2025 Players List Set Wise

Ipl Auction 2025 Players List Set Wise,ipl auction 2025, ipl auction 2025 date, ipl auction 2025 players list, ipl auction 2025 date and time, ipl auction 2025 live, ipl auction 2025 time and date, ipl auction 2025 date and time players list, ipl auction 2025 players list with price, ipl auction 2025 rcb, ipl auction 2025 rcb players list.

IPL Mega Auction 2025: ಐಪಿಎಲ್ 2025 ಮೆಗಾ ಹರಾಜು ನವೆಂಬರ್ 24 ಮತ್ತು 25ರಂದು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದ್ದೆ. ಈಗಾಗಲೇ ಒಂದು ಹಂತದ ಹರಾಜು ಪ್ರಕಿಯೆ ಮುಗಿದು ದೇಶಾದ್ಯಂತ ಸಂಚಲನ ಮೂಡಿಸುತಿದ್ದೆ 25 ರಂದು ಎಲ್ಲಾ ಫ್ರಾಂಚೈಸಿಗಳು ತಮ್ಮ ತಂಡಗಳನ್ನು ಬಲಪಡಿಸಲು ಸೂಕ್ತ ಆಟಗಾರರನ್ನು ಖರೀದಿಸಲು ತೀವ್ರ ಸಿದ್ಧತೆ ನಡೆಸುತ್ತಿವೆ ಹಾಗಾದರೆ ಮೊದಲದಿನದ ಹರಾಜು ಪ್ರಕ್ರಿಯೆ ಏನಾಯ್ತು ಯಾರು ಈ ಬಾರಿ ದುಬಾರಿ ಆಟಗಾರ ಹಾಗು ಮಾರಾಟವಾಗದ ಆಟಗಾರರು ಯಾರೆಂಬುದನ್ನ ಒಮ್ಮೆ ನೋಡಿ.

Ipl Auction 2025 Players List Set Wise

Ipl Auction 2025 Players List Set Wise

ಐಪಿಎಲ್ 2025 ನಲ್ಲಿ ಹರಾಜಾದವರ ಪಟ್ಟಿipl 2025 sold players list


ಆಟಗಾರನ ಹೆಸರುದೇಶತಂಡಬೇಸ್ ಪ್ರೈಸ್(₹)ಮಾರಾಟದ ಮೊತ್ತ (₹)
ಅರ್ಶದೀಪ್ ಸಿಂಗ್ಭಾರತಪಂಜಾಬ್ ಕಿಂಗ್ಸ್ (PBKS)2 ಕೋಟಿ18 ಕೋಟಿ (RTM)
ಕಗಿಸೊ ರಬಾಡದಕ್ಷಿಣ ಆಫ್ರಿಕಾಗುಜರಾತ್ ಟೈಟನ್ಸ್ (GT)2 ಕೋಟಿ10.75 ಕೋಟಿ
ಶ್ರೇಯಸ್ ಅಯ್ಯರ್ಭಾರತಪಂಜಾಬ್ ಕಿಂಗ್ಸ್ (PBKS)2 ಕೋಟಿ26.75 ಕೋಟಿ
ಜೋಸ್ ಬಟ್ಲರ್ಇಂಗ್ಲೆಂಡ್ಗುಜರಾತ್ ಟೈಟನ್ಸ್ (GT)2 ಕೋಟಿ15.75 ಕೋಟಿ
ಮಿತ್ಚೆಲ್ ಸ್ಟಾರ್ಕ್ಆಸ್ಟ್ರೇಲಿಯಾಡೆಲ್ಲಿ ಕ್ಯಾಪಿಟಲ್ಸ್ (DC)2 ಕೋಟಿ11.75 ಕೋಟಿ
ರಿಷಭ್ ಪಂತ್ಭಾರತಲಕ್ನೋ ಸೂಪರ್ ಜೈಂಟ್ಸ್ (LSG)2 ಕೋಟಿ27 ಕೋಟಿ
ಮೊಹಮ್ಮದ್ ಶಮಿಭಾರತಸನ್‌ರೈಸರ್ಸ್ ಹೈದರಾಬಾದ್ (SRH)2 ಕೋಟಿ10 ಕೋಟಿ
ಡೇವಿಡ್ ಮಿಲ್ಲರ್ದಕ್ಷಿಣ ಆಫ್ರಿಕಾಲಕ್ನೋ ಸೂಪರ್ ಜೈಂಟ್ಸ್ (LSG)1.5 ಕೋಟಿ7.5 ಕೋಟಿ
ಟ್ರೆಂಟ್ ಬೋಲ್ಟ್ನ್ಯೂಜಿಲೆಂಡ್ಮುಂಬೈ ಇಂಡಿಯನ್ಸ್ (MI)2 ಕೋಟಿ12.50 ಕೋಟಿ
ಮಹೀಶ್ ತೀಕ್ಷಣಶ್ರೀಲಂಕಾರಾಜಸ್ಥಾನ್ ರಾಯಲ್ಸ್ (RR)2 ಕೋಟಿ4.40 ಕೋಟಿ
ರಾಹುಲ್ ಚಹರ್ಭಾರತಸನ್‌ರೈಸರ್ಸ್ ಹೈದರಾಬಾದ್ (SRH)1 ಕೋಟಿ3.20 ಕೋಟಿ
ಆಡಮ್ ಜಂಪಾಆಸ್ಟ್ರೇಲಿಯಾಸನ್‌ರೈಸರ್ಸ್ ಹೈದರಾಬಾದ್ (SRH)2 ಕೋಟಿ2.40 ಕೋಟಿ
ವನಿಂದು ಹಸರಂಗಶ್ರೀಲಂಕಾರಾಜಸ್ಥಾನ್ ರಾಯಲ್ಸ್ (RR)2 ಕೋಟಿ5.25 ಕೋಟಿ
ನೂರ್ ಅಹಮದ್ಅಫ್ಘಾನಿಸ್ಥಾನ್ಸಿಎಸ್‌ಕೆ (CSK)2 ಕೋಟಿ10 ಕೋಟಿ
ಅಥರ್ವ ತೈಡೆಭಾರತಸನ್‌ರೈಸರ್ಸ್ ಹೈದರಾಬಾದ್ (SRH)30 ಲಕ್ಷ30 ಲಕ್ಷ
ನೇಹಲ್ ವಾಧೇರಾಭಾರತಪಂಜಾಬ್ ಕಿಂಗ್ಸ್ (PBKS)30 ಲಕ್ಷ4.20 ಕೋಟಿ
ಅಂಕೃಷ್ ರಘುವಂಶಿಭಾರತಕೆಕೆಆರ್ (KKR)30 ಲಕ್ಷ3 ಕೋಟಿ
ಕರೂಣ್ ನಾಯರ್ಭಾರತಡೆಲ್ಲಿ ಕ್ಯಾಪಿಟಲ್ಸ್ (DC)30 ಲಕ್ಷ50 ಲಕ್ಷ
ಅಭಿನವ ಮನೋಹರ್ಭಾರತಸನ್‌ರೈಸರ್ಸ್ ಹೈದರಾಬಾದ್ (SRH)30 ಲಕ್ಷ3.20 ಕೋಟಿ
ನಿಶಾಂತ್ ಸಿಂಧುಭಾರತಗುಜರಾತ್ ಟೈಟನ್ಸ್ (GT)30 ಲಕ್ಷ30 ಲಕ್ಷ
ಸಮೀರ್ ರಿಜ್ವಿಭಾರತಡೆಲ್ಲಿ ಕ್ಯಾಪಿಟಲ್ಸ್ (DC)30 ಲಕ್ಷ95 ಲಕ್ಷ
ನಮನ್ ಧೀರ್ಭಾರತಮುಂಬೈ ಇಂಡಿಯನ್ಸ್ (MI)30 ಲಕ್ಷ5.25 ಕೋಟಿ (RTM)
ಅಬ್ದುಲ್ ಸಮದ್ಭಾರತಲಕ್ನೋ ಸೂಪರ್ ಜೈಂಟ್ಸ್ (LSG)30 ಲಕ್ಷ4.20 ಕೋಟಿ
ಹರ್‌ಪ್ರೀತ್ ಬ್ರಾರ್ಭಾರತಪಂಜಾಬ್ ಕಿಂಗ್ಸ್ (PBKS)30 ಲಕ್ಷ1.50 ಕೋಟಿ
ವಿಜಯ್ ಶಂಕರ್ಭಾರತಸಿಎಸ್‌ಕೆ (CSK)30 ಲಕ್ಷ1.20 ಕೋಟಿ
ಮಹಿಪಾಲ್ ಲೊಮ್ರೋರ್ಭಾರತಗುಜರಾತ್ ಟೈಟನ್ಸ್ (GT)30 ಲಕ್ಷ1.70 ಕೋಟಿ
ಅಶುತೋಷ್ ಶರ್ಮಾಭಾರತಡೆಲ್ಲಿ ಕ್ಯಾಪಿಟಲ್ಸ್ (DC)30 ಲಕ್ಷ3.80 ಕೋಟಿ
ಕುಮಾರ್ ಕುಶಾಗ್ರಭಾರತಗುಜರಾತ್ ಟೈಟನ್ಸ್ (GT)30 ಲಕ್ಷ65 ಲಕ್ಷ
ರಾಬಿನ್ ಮಿಂಜ್ಭಾರತಮುಂಬೈ ಇಂಡಿಯನ್ಸ್ (MI)30 ಲಕ್ಷ65 ಲಕ್ಷ
ಅಂಜು ರಾವತ್ಭಾರತಗುಜರಾತ್ ಟೈಟನ್ಸ್ (GT)30 ಲಕ್ಷ30 ಲಕ್ಷ
ಆರ್ಯನ್ ಜುವಯಲ್ಭಾರತಲಕ್ನೋ ಸೂಪರ್ ಜೈಂಟ್ಸ್ (LSG)30 ಲಕ್ಷ30 ಲಕ್ಷ
ವಿಷ್ಣು ವಿನೋದ್ಭಾರತಪಂಜಾಬ್ ಕಿಂಗ್ಸ್ (PBKS)30 ಲಕ್ಷ95 ಲಕ್ಷ
ರಸಿಕ್ ದಾರ್ಭಾರತಆರ್ಸಿಬಿ (RCB)30 ಲಕ್ಷ6 ಕೋಟಿ

ಆಕಾಶ್ ಮಧ್ವಾಲ್ಭಾರತರಾಜಸ್ಥಾನ್ ರಾಯಲ್ಸ್ (RR)30 ಲಕ್ಷ1.20 ಕೋಟಿ
ಮೊಹಿತ್ ಶರ್ಮಾಭಾರತಡೆಲ್ಲಿ ಕ್ಯಾಪಿಟಲ್ಸ್ (DC)50 ಲಕ್ಷ2.20 ಕೋಟಿ
ವೈಶಾಕ್ ವಿಜಯಕುಮಾರ್ಭಾರತಪಂಜಾಬ್ ಕಿಂಗ್ಸ್ (PBKS)30 ಲಕ್ಷ1.80 ಕೋಟಿ
ವೈಭವ್ ಅರೋರಾಭಾರತಕೆಕೆಆರ್ (KKR)30 ಲಕ್ಷ1.80 ಕೋಟಿ
ಯಶ್ ಠಾಕುರ್ಭಾರತಪಂಜಾಬ್ ಕಿಂಗ್ಸ್ (PBKS)30 ಲಕ್ಷ1.60 ಕೋಟಿ
ಸಿಮರ್ಜೀತ್ ಸಿಂಗ್ಭಾರತಸನ್‌ರೈಸರ್ಸ್ ಹೈದರಾಬಾದ್ (SRH)30 ಲಕ್ಷ1.50 ಕೋಟಿ
ಸುವ್ಯಾಶ್ ಶರ್ಮಾಭಾರತಆರ್ಸಿಬಿ (RCB)30 ಲಕ್ಷ2.60 ಕೋಟಿ
ಕಾರ್ನ್ ಶರ್ಮಾಭಾರತಮುಂಬೈ ಇಂಡಿಯನ್ಸ್ (MI)50 ಲಕ್ಷ50 ಲಕ್ಷ
ಮಯಾಂಕ್ ಮಾರ್ಕಾಂಡೆಭಾರತಕೆಕೆಆರ್ (KKR)30 ಲಕ್ಷ30 ಲಕ್ಷ
ಯಜುವೇಂದ್ರ ಚಾಹಲ್ಭಾರತಪಂಜಾಬ್ ಕಿಂಗ್ಸ್ (PBKS)2 ಕೋಟಿ18 ಕೋಟಿ
ಲಿಯಾಮ್ ಲಿವಿಂಗ್‌ಸ್ಟೋನ್ಇಂಗ್ಲೆಂಡ್ಆರ್ಸಿಬಿ (RCB)2 ಕೋಟಿ8.75 ಕೋಟಿ
ಕೆಎಲ್ ರಾಹುಲ್ಭಾರತಡೆಲ್ಲಿ ಕ್ಯಾಪಿಟಲ್ಸ್ (DC)2 ಕೋಟಿ14 ಕೋಟಿ
ಹ್ಯಾರಿ ಬ್ರೂಕ್ಇಂಗ್ಲೆಂಡ್ಡೆಲ್ಲಿ ಕ್ಯಾಪಿಟಲ್ಸ್ (DC)2 ಕೋಟಿ6.25 ಕೋಟಿ
ಐಡೆನ್ ಮಾರ್ಕ್ರಮ್ದಕ್ಷಿಣ ಆಫ್ರಿಕಾಲಕ್ನೋ ಸೂಪರ್ ಜೈಂಟ್ಸ್ (LSG)2 ಕೋಟಿ2 ಕೋಟಿ
ದೇವೊನ್ ಕಾಂವೇನ್ಯೂಜಿಲೆಂಡ್ಸಿಎಸ್‌ಕೆ (CSK)2 ಕೋಟಿ6.25 ಕೋಟಿ
ರಾಹುಲ್ ತ್ರಿಪಾಠಿಭಾರತಸಿಎಸ್‌ಕೆ (CSK)75 ಲಕ್ಷ3.40 ಕೋಟಿ
ಜೇಕ್ ಫ್ರೇಜರ್-ಮೆಕ್ಗುರ್ಕ್ಆಸ್ಟ್ರೇಲಿಯಾಡೆಲ್ಲಿ ಕ್ಯಾಪಿಟಲ್ಸ್ (DC)2 ಕೋಟಿ9 ಕೋಟಿ (RTM)
ಹರ್ಷಲ್ ಪಟೇಲ್ಭಾರತಸನ್‌ರೈಸರ್ಸ್ ಹೈದರಾಬಾದ್ (SRH)2 ಕೋಟಿ8 ಕೋಟಿ
ರಚಿನ್ ರವೀಂದ್ರನ್ಯೂಜಿಲೆಂಡ್ಸಿಎಸ್‌ಕೆ (CSK)1.5 ಕೋಟಿ4 ಕೋಟಿ (RTM)
ಆರ್. ಅಶ್ವಿನ್ಭಾರತಸಿಎಸ್‌ಕೆ (CSK)2 ಕೋಟಿ9.75 ಕೋಟಿ
ವೆಂಕಟೇಶ್ ಅಯ್ಯರ್ಭಾರತಕೆಕೆಆರ್ (KKR)2 ಕೋಟಿ23.75 ಕೋಟಿ
ಮಾರ್ಕಸ್ ಸ್ಟೋನಿಸ್ಆಸ್ಟ್ರೇಲಿಯಾಪಂಜಾಬ್ ಕಿಂಗ್ಸ್ (PBKS)2 ಕೋಟಿ11 ಕೋಟಿ
ಮಿಚೆಲ್ ಮಾರ್ಷ್ಆಸ್ಟ್ರೇಲಿಯಾಲಕ್ನೋ ಸೂಪರ್ ಜೈಂಟ್ಸ್ (LSG)2 ಕೋಟಿ3.40 ಕೋಟಿ
ಗ್ಲೆನ್ ಮ್ಯಾಕ್ಸ್ವೆಲ್ಆಸ್ಟ್ರೇಲಿಯಾಪಂಜಾಬ್ ಕಿಂಗ್ಸ್ (PBKS)2 ಕೋಟಿ4.20 ಕೋಟಿ
ಕ್ವಿಂಟನ್ ಡಿ ಕಾಕ್ದಕ್ಷಿಣ ಆಫ್ರಿಕಾಕೆಕೆಆರ್ (KKR)2 ಕೋಟಿ3.60 ಕೋಟಿ
ಫಿಲ್ ಸಾಲ್ಟ್ಇಂಗ್ಲೆಂಡ್ಆರ್ಸಿಬಿ (RCB)2 ಕೋಟಿ11.50 ಕೋಟಿ
ರಹಮನುಲ್ಲಾ ಗುರ್ಬಾಜ್ಅಫ್ಘಾನಿಸ್ಥಾನ್ಕೆಕೆಆರ್ (KKR)2 ಕೋಟಿ2 ಕೋಟಿ
ಇಶಾನ್ ಕಿಶನ್ಭಾರತಸನ್‌ರೈಸರ್ಸ್ ಹೈದರಾಬಾದ್ (SRH)2 ಕೋಟಿ11.25 ಕೋಟಿ
ಜಿತೇಶ್ ಶರ್ಮಾಭಾರತಆರ್ಸಿಬಿ (RCB)1 ಕೋಟಿ11 ಕೋಟಿ

ಮಾರಾಟವಾಗದ ಆಟಗಾರರ ಪಟ್ಟಿ ಇಲ್ಲಿದೆ – ipl 2025 unsold players

ಕ್ರ.ಸಂ.ಆಟಗಾರನ ಹೆಸರುದೇಶಅಡಿಪಾಯದ ಬೆಲೆ (₹)
1ದೇವದತ್ ಪಡಿಕ್ಕಲ್ಭಾರತ (India)2 ಕೋಟಿ
2ಡೇವಿಡ್ ವಾರ್ನರ್ಆಸ್ಟ್ರೇಲಿಯಾ (Australia)2 ಕೋಟಿ
3ಜಾನಿ ಬೇರ್‌ಸ್ಟೋಇಂಗ್ಲೆಂಡ್ (England)2 ಕೋಟಿ
4ವಕಾರ್ ಸಲಾಮ್‌ಖೇಲ್ಅಫ್ಘಾನಿಸ್ಥಾನ್ (Afghanistan)75 ಲಕ್ಷ
5ಅನ್ಮೋಲ್‌ಪ್ರೀತ್ ಸಿಂಗ್ಭಾರತ (India)30 ಲಕ್ಷ
6ಯಶ್ ಧುಲ್ಭಾರತ (India)30 ಲಕ್ಷ
7ಉತ್ತರ್ಷ್ ಸಿಂಗ್ಭಾರತ (India)30 ಲಕ್ಷ
8ಉಪೇಂದ್ರ ಸಿಂಗ್ ಯಾದವ್ಭಾರತ (India)30 ಲಕ್ಷ
9ಲವ್ನಿತ್ ಸಿಸೋಡಿಯಾಭಾರತ (India)30 ಲಕ್ಷ
10ಕಾರ್ತಿಕ್ ತ್ಯಾಗಿಭಾರತ (India)40 ಲಕ್ಷ

ಬರೋಬ್ಬರಿ 27 ಕೋಟಿ ಮೊತ್ತಕ್ಕೆ ಲಕ್ನೋ ಸೂಪರ್ ಜೈಂಟ್ಸ್ ತಂಡದ ಪಾಲಾದ ರಿಷಬ್ ಪಂತ್, ಪ್ರಮುಖವಾಗಿ ಈ ಬಾರಿ ಡೇವಿಡ್ ವಾರ್ನರ್,ಜಾನಿ ಬೇರ್‌ಸ್ಟೋ,ದೇವದತ್ ಪಡಿಕ್ಕಲ್, ಆಟಗಾರರಿಗೆ ಅವಕಾಶ ದೊರೆಕಿಲ್ಲ, ಕನ್ನಡಿಗ ಕೆ ಎಲ್ ರಾಹುಲ್ ಕೈಬಿಟ್ಟು, ಲಿವಿಂಗ್‌ಸ್ಟೋನ್ ಖರೀದಿಸಿದ ಆರ್‌ಸಿಬಿ ಹಾಗೆ ಈ ಬಾರಿಯ RCB ನಡೆ ಅಭಿಮಾನಿಗಳಿಗೆ ನಿರಾಸೆ ಮೂಡಿಸಿದೆ ಇನ್ನು ಕಾದು ನೋಡಬೇಕಾಗಿದೆ Rcb ತಂಡ ಹೊಸ ಆಟಗಾರರಿಗೆ ಅವಕಾಶ ಕೊಡುತ್ತದೆಯೋ ಎಂದು ನೋಡಬೇಕಾಗಿದೆ.

Visit For More Updates WWW.HOSANAGARA.COM

Leave a Reply

Your email address will not be published. Required fields are marked *