Instagram Viral Couple,Viral Couple, Trending Duo, Relationship Goals, Cute Couple Moments, Couple Challenges, Love Story, Romantic Reels, Instagram Trends,Cancer Couple.
Instagaram Viral Couple
ವೈರಲ್ ಸುದ್ದಿ : ಸಾಮಾಜಿಕ ಜಾಲತಾಣಗಲ್ಲಿ ಇತ್ತೀಚೆಗೆ ಈ ಜೋಡಿಯ ಕಹಾನಿ ಬಹಳ ಸದ್ದನ್ನು ಮಾಡಿತ್ತು ಹಾಗಾದರೆ ಯಾರು ಈ ಜೋಡಿ ಹಾಗೆ ಏನಾಯ್ತು ಆಕೆಯ ಗಂಡನಿಗೆ ಎನ್ನವುದರ ಉತ್ತರ ಎಂಬುದರ ಬಗ್ಗೆ ತಿಳಿದಿಕೊಳ್ಳೋಣ.

ಬಿಬೆಕ್ ಪಂಗೇನಿ ಹಾಗು ಪತ್ನಿ ಸೃಜನ ಸುಬೇದಿ ಇವರು ಮೂಲತಃ ನೇಪಾಳದ ವಾಸಿಯಾಗಿರುವ ಈ ಜೋಡಿ, ಅಮೆರಿಕದಲ್ಲಿ ನೆಲೆಸಿದ್ದರು, ಇಲ್ಲಿ ಬಿಬೆಕ್ ಪಂಗೇನಿ ಕ್ಯಾನ್ಸರ್ ನಿಂದ ಬಳಲುತ್ತಿದ್ದ್ದರು.ತನ್ನ ಎಲ್ಲ ನೋವುಗಳನ್ನ ಸಹಿಸಿಕೊಂಡು ತನ್ನ ಗಂಡನನ್ನ ಮಗುವಿನಂತೆ ಆರೈಕೆ ಮಾಡುತಿದ್ದಳು ಇದು ಸಾಮಾಜಿಕ ಜಾಲತಾಣಗಳಲ್ಲಿ ಬಾರಿ ವೈರಲ್ ಸುದ್ದಿಯಾಗಿತ್ತು.

ಕ್ಯಾನ್ಸರ್ ಜೊತೆಯಿನ ದೀರ್ಘಕಾಲದ ಹೋರಾಟದಲ್ಲಿ ಆತ ಅಸುನೀಗಿದ್ದಾರೆ ಎಂಬ ಸುದ್ದಿ ಅನೇಕರ ಕಂಬನಿ ಮಿಡಿದಿತ್ತು, ಆತ ಬೇಗ ಗುಣಮುಖನಾಗಲಿ ಎಂದು ಲಕ್ಷಾಂತರ ನೆಟ್ಟಿಗರು ಪ್ರಾಥಿಸಿದ್ದರು.
ಈ ಜೋಡಿ ಪ್ರೀತಿಸಿ ಮದುವೆಯಾಗಿದ್ದರು ಅರಂಭದಲ್ಲಿ ಸಂತೋಷದ ಜೀವನ ಸಾಗಿಸುತ್ತಿದ್ದರು, ತನ್ನ ಗಂಡನಿಗೆ ಕ್ಯಾನ್ಸರ್ ಕಾಯಿಲೆ ಇರುವುದು ಗೊತ್ತಾದ ಮೇಲು ಸಹ ಆಕೆ ಮಗುವಿನ ರೀತಿ ತನ್ನ ಗಂಡನ ಕೊನೆ ಕ್ಷಣದವರೆಗೆ ನೋಡಿಕೊಂಡಳು. “ಹಲವು ಮಾಧ್ಯಮಗಳು ಆಕೆಯ ಪತಿಯ ಸಾವಿನ ಬಗ್ಗೆ ವರದಿ ಮಾಡುತ್ತಿವೆ, ಆದರೆ ಇನ್ನು ಅಧಿಕೃತ ಮಾಹಿತಿ ಹೊರಬಂದಿಲ್ಲ.
ಮೃತ ಬಿಬೆಕ್ ಪಂಗೇನಿ ಜಾರ್ಜಿಯಾ ಯೂನಿವರ್ಸಿಟಿಯಲ್ಲಿ ಭೌತಶಾಸ್ತ್ರ ಮತ್ತು ಖಗೋಳಶಾಸ್ತ್ರದಲ್ಲಿ ಪಿಎಚ್‌ಡಿ ವಿದ್ಯಾರ್ಥಿಯಾಗಿದ್ದರು .
Instagram Viral Couple,Viral Couple, Trending Duo, Relationship Goals, Cute Couple Moments, Couple Challenges, Love Story, Romantic Reels, Instagram Trends,Cancer Couple.

