Hms Hosanagara : ಅಖಿಲ ಭಾರತ ಹಿಂದು ಮಹಾಸಭಾ ಸಾರ್ವಜನಿಕ ಗಣೇಶೋತ್ಸವ ಹೊಸನಗರ ಸಮಿತಿಯ ನೂತನ ಅಧ್ಯಕ್ಷರಾಗಿ ಆಟೋ ಪ್ರಶಾಂತ್ ಆಯ್ಕೆ

Hms Hosanagara

Hms Hosanagara, Hindumasabha Ganpathi Hosanagara, Hosanagara Ganesha Utsav, Namma Hosanagara, Malenadu, Prashanth Auto.

                         Auto Prashant was elected as the new president of Hindu Mahasabha Hosanagara Committee.  

2024-25 ಹಾಗು 2025-2026ನೇ ಸಾಲಿನ  ಅಖಿಲ ಭಾರತ ಹಿಂದು ಮಹಾಸಭಾ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ನೂತನ ಅಧ್ಯಕ್ಷರಾಗಿ ಆಟೋ ಪ್ರಶಾಂತ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

Hms Hosanagara

ಹೊಸನಗರ: ಹೊಸನಗರದಲ್ಲಿ ಸಾರ್ವಜನಿಕ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಇತಿಹಾಸಗಳ ಪುಟಗಳನ್ನು ರಚನೆ ಮಾಡುತ್ತಿರುವ ಅಖಿಲ ಭಾರತ ಹಿಂದು ಮಹಾಸಭಾ ಸಾರ್ವಜನಿಕ ಗಣೇಶೋತ್ಸವ ಸಮಿತಿ ( Hindu Mahasabha Hosanagara) 6ನೇ ವರ್ಷದ ಪದಾಧಿಕಾರಿಗಳನ್ನು ಅಯ್ಕೆ ಮಾಡಿದ್ದು ಆಟೋ ಪ್ರಶಾಂತ್ ಅವರು 2ವರ್ಷಗಳ ಅವಧಿಗೆ ಕಾರ್ಯಕರ್ತರ ಸೂಚನೆಯ ಮೇರೆಗೆ ನೂತನ ಅಧ್ಯಕ್ಷರಾಗಿ ಅಯ್ಕೆಯಾಗಿದ್ದಾರೆ ಹಾಗು ಗೌರವ ಅಧ್ಯಕ್ಷರಾಗಿ ಸುಧೀಂದ್ರಪಂಡಿತ್, ಕಾರ್ಯದರ್ಶಿಯಾಗಿ ಕೆ.ವಿ ವಿನಯ್ ಮತ್ತು 5 ವರ್ಷಗಳಿಂದ ಕೋಶಾಧಿಕಾರಿ ಸೇವೆ ಸಲ್ಲಿಸುತ್ತಿರುವ ನಾಗರಾಜ್. ಆರ್ ಈ ವರ್ಷವು ಕೂಡ ಕೋಶಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ, ಹಾಗು ಸಹ ಕೋಶಾಧಿಕಾರಿಯಾಗಿ ಮಂಜುನಾಥ ಸಂಜೀವ,ಸದಸ್ಯತ್ವ ಸಂಚಾಲಕರಾಗಿ ನಂದಿ ಸಂತೋಷ್ಅದೃಷ್ಟಬಹುಮಾನದ ಸಂಚಾಲಕಾಗಿ ರಿಪ್ಪಿ ಸುಬ್ರಹ್ಮಣ್ಯ ಆಯ್ಕೆಯಾಗಿದ್ದಾರೆ.

Hms Hosanagara

ಈ ವರ್ಷ ವು ಕೂಡ 15ದಿನಗಳ ಕಾಲ ಅದ್ದೂರಿಯಾಗಿ ಗಣೇಶೋತ್ಸವ ನಡೆಸಲು ಸಮಿತಿ ನಿರ್ಧರಿಸಿದ್ದು ಪ್ರತಿದಿನ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿದೆ.
ಹೊಸನಗರ ತಾಲೂಕಿನ ಸಾರ್ವಜನಿಕರು ಮತ್ತು ಭಕ್ತಾದಿಗಳ ಉಧಾರಮನೋಭಾವದ ಸಹಕಾರದೊಂದಿಗೆ 5 ವರ್ಷಗಳ ಕಾಲ ಅದ್ದೂರಿಯಾಗಿ ಗಣೇಶೋತ್ಸವ ನಡೆದುಕೊಂಡುಬಂದಿದೆ ಮುಂದು ಕೂಡ ಹಿಂದು ಮಹಾಸಭ ಸಾರ್ವಜನಿಕ ಗಣೇಶೋತ್ಸವದ ಸಮಿತಿಯೊಂದಿಗೆ ಇದ್ದು ಸಲಹೆ ಸಹಕಾರವನ್ನು ನೀಡಬೇಕೆಂದು ಸಮಿತಿ ವಿನಂತಿಸಿದೆ.

Hms Hosanagara

ಹಿಂದು ಮಹಾಸಭಾ ವಿಶೇಷತೆ: Hindu Mahasabha Hosanagara

ಅಖಿಲ ಭಾರತ ಹಿಂದು ಮಹಾಸಭಾ ಸಾರ್ವಜನಿಕ ಗಣೇಶೋತ್ಸವ ಹೊಸನಗರದ ವಿಶೇಷತೆ ಇಲ್ಲಿ ಯಾವುದೆ ಹುದ್ದೆಗೆ ಲಾಭಿ ಇರುವುದಿಲ್ಲ ಪ್ರತಿಯೊಂದು ನಿಸ್ವಾರ್ಥದಿಂದ ಸೇವೆ ಸಲ್ಲಿಸುವ ಕಾರ್ಯಕರ್ತರ ತೀರ್ಮಾನವು ಅಂತಿಮವಾಗಿರುವುದು ವಿಶೇಷ.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News

Hms, Hosanagara, Hindumasabha Ganpathi Hosanagara, Hosanagara Ganesha Utsav, Namma Hosanagara, Malenadu, Prashanth Auto.

Hosanagara News

Leave a Reply

Your email address will not be published. Required fields are marked *