HMPV Virus in Kannada : ಬೆಂಗಳೂರಿನಲ್ಲಿ HMPV: 8 ತಿಂಗಳ ಮಗುವಿನಲ್ಲಿ HMPV ವೈರಸ್ ಪತ್ತೆ

HMPV Virus in Kannada

 

HMPV Virus in Kannada ,HMPV, Human Metapneumovirus, respiratory virus, symptoms, cough, fever, nasal congestion, fatigue, incubation period, three to six days, viral infection, treatment, no vaccine, symptom management, outbreak, public health, child health, pediatric care, respiratory illness, virus detection, viral spread, prevention, health awareness, viral prevention, Bengaluru, health alert.

                                                    HMPV virus in Kannada 

ಬೆಂಗಳೂರು  : ಬೆಂಗಳೂರಿನಲ್ಲಿ 8 ತಿಂಗಳ ಮಗುವಿಗೆ ಹ್ಯೂಮನ್ ಮೆಟಾಪ್ನ್ಯೂಮೋ ವೈರಸ್ (ಎಚ್‌ಎಂಪಿವಿ) ಇರುವುದು ಪತ್ತೆಯಾಗಿದೆ ,  ಆದರೆ ಅನೇಕ ಮೂಲಗಳು ಹೆಚಿನ್ನ ಸ್ಪಷ್ಟತೆಗೆ ಕಾಯುತ್ತಿವೆ, ಚೀನಾದಲ್ಲಿ ಇತ್ತೀಚೆಗೆ ಈ ವೈರಸ್ ಪತ್ತೆಯಾಗಿತ್ತು.

HMPV Virus in Kannada

ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಗುವಿಗೆ HMPV ವೈರಸ್ ದೃಢಪಟ್ಟಿದೆ. ಜ್ವರದ ಹಿನ್ನಲೆಯಲ್ಲಿ ಮಗುವನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ರಕ್ತಪರೀಕ್ಷೆಯ ಸಮಯದಲ್ಲಿ HMPV ವೈರಸ್ ಪತ್ತೆಯಾಗಿದೆ.

HMPV Virus in Kannada

ಮಗುವಿಗೆ ಯಾವುದೇ ಟ್ರಾವೆಲ್ ಹಿಸ್ಟರಿ  ಇಲ್ಲವೆಂದು ತಿಳಿದುಬಂದಿದೆ. ಬೆಂಗಳೂರಿನಲ್ಲಿ ಕಾಣಿಸಿಕೊಂಡಿರುವ ಈ ರೀತಿಯ ಸೋಂಕು ಇನ್ನೆಲ್ಲಿ ಹರಡಿದೆ ಎಂಬುದರ ಮಾಹಿತಿ ಸಂಗ್ರಹಿಸಲು ಆರೋಗ್ಯ ಇಲಾಖೆ ಮುಂದಾಗಿದೆ.

ರೋಗದ ಲಕ್ಷಣಗಳೇನು: 

ಲಕ್ಷಣಗಳಲ್ಲಿ ಕೆಮ್ಮು, ಜ್ವರ, ಮೂಗು ಮುಚ್ಚುವುದು ಮತ್ತು ಸುಸ್ತು ಒಳಗೊಂಡಿರುತ್ತವೆ, ಮತ್ತು ಇದರ ಇನ್‌ಕುಬೇಶನ್ ಅವಧಿ ಮೂರರಿಂದ ಆರು ದಿನಗಳಷ್ಟಾಗಿರುತ್ತದೆ. ಕೋವಿಡ್-19ಗೆ ಹೊಂದಿದಂತೆ, HMPVಗೆ ಯಾವುದೇ ಲಸಿಕೆ ಅಥವಾ ವಿಶೇಷ ವೈರಸ್ ವಿರೋಧಿ ಚಿಕಿತ್ಸೆ (Antivirus )  ಇಲ್ಲ; ಚಿಕಿತ್ಸೆ ಮುಖ್ಯವಾಗಿ ಲಕ್ಷಣಗಳನ್ನು ನಿಯಂತ್ರಿಸುವತ್ತ ಕೇಂದ್ರೀಕೃತವಾಗಿರುತ್ತದೆ.

 

 HMPV Virus in Kannada,HMPV, Human Metapneumovirus, respiratory virus, symptoms, cough, fever, nasal congestion, fatigue, incubation period, three to six days, viral infection, treatment, no vaccine, symptom management, outbreak, public health, child health, pediatric care, respiratory illness, virus detection, viral spread, prevention, health awareness, viral prevention, Bengaluru, health alert.


ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News


Hosanagara News

Leave a Reply

Your email address will not be published. Required fields are marked *