Heart Breaking Incident : ತಾಯಿ ತನ್ನ ಎರಡು ಮಕ್ಕಳೊಂದಿಗೆ ಬಾವಿಗೆ ಬಿದ್ದು ಆತ್ಮಹತ್ಯೆ : ಹೊಸನಗರ ತಾಲೂಕಿನ ಮತ್ತಿಕೈನಲ್ಲೊಂದು ಹೃದಯ ವಿದ್ರಾವಕ ಘಟನೆ

Heart Breaking Incident

           Heart Breaking Incident

Hosanagara,Suside Case,Mother,Mattikai,Shivamogga,Hosanagara Taluk,Suside case Near Hosanagara,Nagara,Mattimane,Kattinahole,Sampekatte.  

                 “A mother commits suicide by falling into a well with her two children: heartbreaking incident in Hosanagar taluk.

                                                Heart Breaking Incident 

ಹೊಸನಗರತಾಯಿ ಹಾಗು ತನ್ನ ಎರಡು ಮಕ್ಕಳನ್ನ ಬಾವಿಗಿ ತಳ್ಳಿ ಹಾಗೆ ಆಕೆಯು ಕೂಡ ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡ ಮನ ಕಲುಕುವ ಘಟನೆ ಹೊಸನಗರ ತಾಲೂಕಿನ ಮತ್ತಿಕೈ  ವ್ಯಾಪ್ತಿಯಲ್ಲಿ  ನಿನ್ನೆ ರಾತ್ರಿ (ಗುರುವಾರ)  ಈ ಘಟನೆ ನಡೆದಿದೆ.

 

Heart Breaking Incident

                                                Sucide Case 

ಚಂಪಕಾಪುರದ ನಿವಾಸಿಯಾದ ರಾಜೇಶ್ ಎಂಬುವವರ ಪತ್ನಿ ವಾಣಿ ಹಾಗು 12 ರ ಪ್ರಾಯದ ಸಮರ್ಥ ಹಾಗು 6 ವರ್ಷದ ಸಂಪದ ಮೃತ ದುರ್ಧೈವಿಗಳಾಗಿದ್ದಾರೆ.

Heart Breaking Incident

ಘಟನಾ ಸ್ಥಳಕ್ಕೆ ನಗರ ಪಿಎಸ್ಐ ಧಾವಿಸಿ ಪರಿಶೀಲನೆ ನಡಿಸಿದ್ದಾರೆ ಹಾಗು ಮೃತ ದೇಹಗಳನ್ನ ಬಾವಿ ಇಂದ ಮೇಲಕ್ಕೆ ಎತ್ತಲಾಗಿದ್ದು ಮೃತ ದೇಹಗಳನ್ನ ನಗರ ಆಸ್ಪತ್ರೆಯ ಶವಾಗಾರಕ್ಕೆ ತಂದು ಮರಣೋತ್ತರ ಪರಿಕ್ಷೆ ನಡೆಸಲು ಸಿದ್ಧತೆ ಮಾಡಲಾಗಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ಆತ್ಮಹತ್ಯೆಗೆ ಕಾರಣ : ಆತ್ಮಹತ್ಯೆಗೆ  ಇನ್ನು ಯಾವುದೇ ಕಾರಣಗಳು ತಿಳಿದು ಬಂದಿಲ್ಲ ಮುಂದಿನ ಹಂತದ ತನಿಖೆ ಯಲ್ಲಿ ಆತ್ಮಹತ್ಯೆಗೆ ನಿಖರ ಕಾರಣ ದೊರೆಯುವ ಸಾಧ್ಯತೆ ಇದೆ.

ಈ ಘಟನೆಯಿಂದಾಗಿ ಇಡೀ ಗ್ರಾಮಕ್ಕೆ ಗ್ರಾಮವೇ ಮೌನಕ್ಕೆ ಜಾರಿದೆ, ಏನಾಯಿತು ಎಂಬುದು ಬೆಳಕಿಗೆ ಬರಲು ಸಮಗ್ರ ತನಿಖೆ ಅಗತ್ಯ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

Hosanagara,Suside Case,Mother,Mattikai,Shivamogga,Hosanagara Taluk,Suside case Near Hosanagara,Nagara,Mattimane,Kattinahole,Sampekatte.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *