Death News Hosanagara : ಚಾಮುಂಡೇಶ್ವರಿ ಕಾಫಿ ವರ್ಕ್ಸ್‌ನ ಮಾಲೀಕ ನಟರಾಜ್ ಇನ್ನಿಲ್ಲ

Hosanagara Death News,Nataraj.
Death News Hosanagara
ಹೊಸನಗರ: ಹೆಸರಾಂತ ಚಾಮುಂಡೇಶ್ವರಿ ಕಾಫಿ ವರ್ಕ್ಸ್‌ನ ಮಾಲೀಕರು ಎಂ.ಕೆ.ನಟರಾಜ್ (78) ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಕಳೆದ ನಾಲ್ಕು ದಿನಗಳಿಂದ ಶಿವಮೊಗ್ಗದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಇಂದು ಮುಂಜಾನೆ ಅವರು ಕೊನೆಯುಸಿರೆಳೆದಿದ್ದಾರೆ. ಅವರು ಪತ್ನಿ, ಪುತ್ರ, ಪುತ್ರಿ ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಮೃತರ ಅಗಲಿಕೆಗೆ ಆರ್ಯ ವೈಶ್ಯ ಮಹಾಸಭಾ, ಪಾರ್ವತಿ ಈಶ್ವರ ಗಣಪತಿ ದೇವಸ್ಥಾನ ಸಮಿತಿ, ಹೊಸನಗರದ ವರ್ತಕರ ಸಂಘ ಹಾಗೂ ಸ್ಥಳೀಯ ಸಂಸ್ಥೆಗಳ ಅಧ್ಯಕ್ಷರು ಹಾಗೂ ಸದಸ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
Table of Contents
Toggle