Renukaswamy murder case, actor Darshan arrested..!!
ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಪ್ರಕರಣ, ನಟ ದರ್ಶನ್ ಅರೆಸ್ಟ್..!!
ನಟ ನಿರ್ಮಾಪಕ ದರ್ಶನ್ ಇವರ ಆಪ್ತರಾದ ಪವಿತ್ರ ಗೌಡ ರವರಿಗೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರದುರ್ಗ ಮೂಲಕ ರೇಣುಕಾ ಸ್ವಾಮಿ ಅಶ್ಲೀಲ ಮೆಸೇಜ್ ಮಾಡಿದ್ದಾರೆಂದು ದರ್ಶನ್ ಹಾಗು ಅನೇಕರು ಏಕಯಾಕಿ ಕಾಮಾಕ್ಷಿಪಾಳ್ಯದಲ್ಲ್ಲಿ ಹಲ್ಲೆ ಮಾಡಿ ಕೊಲೆ ಮಾಡಿ ಬಿಸಾಡಲಾಗಿದೆ ಎಂದು ಆರೋಪಿಸಲಾಗಗಿದೆ. ಸದ್ಯದ ವರೆಗೆ ಒಟ್ಟು ದರ್ಶನ್ ಸೇರಿ 10 ಜನರನ್ನ ಅರೆಸ್ಟ್ ಮಾಡಲಾಗಿದೆ. ಇನ್ನು ಹೆಚ್ಚಿನ ಮಾಹಿತಿ ಬರಬೇಕಾಗಿದೆ.