Election boycott : ಚುನಾವಣಾ ಬಹಿಷ್ಕಾರವಲ್ಲ… ಮೂಲಭೂತ ಸೌಕರ್ಯಕ್ಕಾಗಿ ಹೋರಾಟ..
Election Boycott,Hosanagara,Modhi,Byr,Raghavendra,2024 Not election boycott… Struggle for infrastructure.. ಹೊಸನಗರ : ತಾಲೂಕಿನ ವಾರಂಬಳ್ಳಿ ಗ್ರಾಮಸ್ಥರು ಈ ಬಾರಿ ಲೋಕಸಭಾ ಚುನಾವಣೆಯನ್ನು ಬಹಿಷ್ಕರಿಸಲು ಮುಂದಾಗಿದ್ದಾರೆ ಆದರೇ ಇದನ್ನವರು ಚುನಾವಣಾ ಬಹಿಷ್ಕಾರ ಎನ್ನದೆ ಮೂಲಸೌಕರ್ಯಕ್ಕಾಗಿ ಹೋರಾಟ ಎನ್ನುತ್ತಿದ್ದಾರೆ. ಹೌದು ಹೊಸನಗರ ಪಟ್ಟಣದಿಂದ ಕೆಲವೇ ಕಿಲೋಮೀಟರ್ಗಳ ದೂರದಲ್ಲಿರುವ ಈ ವಾರಂಬಳ್ಳಿ ಗ್ರಾಮದಲ್ಲಿ ನೆಟ್ವರ್ಕ್ ಸಮಸ್ಯೆ…