Durgamba Bus Accident : ದುರ್ಗಾಂಬ ಬಸ್ ಮತ್ತು ಭತ್ತ ಕೊಯ್ಯುವ ಮಷಿನ್ ಹೊತ್ತೊಯ್ಯುವ ಲಾರಿ ನಡುವೆ ಅಪಘಾತ – ಹೇಗಾಯ್ತು ಘಟನೆ
Durgamba Bus Accident,Ripponpete News,Kannada,NammaShivamogga. Durgamba Bus Accident ಹೊಸನಗರ: ತಾಲೂಕಿನ ರಿಪ್ಪನ್ ಪೇಟೆ ಸಮೀಪದ ಚಿಕ್ಕಜೆನಿ ಸರ್ಕಾರಿ ಪ್ರೌಢ ಶಾಲೆ ಎದುರು ಶಿವಮೊಗ್ಗದಿಂದ ಕುಂದಾಪುರಕ್ಕೆ ಸಾಗುತಿದ್ದ ಬಸ್…