
Impact News : ಫಲ ನೀಡಿತು ಹೊಸನಗರ ಡಾಟ್ ಕಾಮ್ ವರದಿ
Impact News Hosanagara,OLD WOMEN, Paralyzed mother received ration rice ಹೊಸನಗರ : ಪಾರ್ಶವಾಯು ಪೀಡಿತ ತಾಯಿಗೆ ನಾಲ್ಕು ತಿಂಗಳಿಂದ ಸಿಗುತ್ತಿಲ್ಲ ಪಡಿತರ ಅಕ್ಕಿ ಎಂಬ ಶೀರ್ಷಿಕೆಯಡಿ ಮೊನ್ನೆ ಅಷ್ಟೇ ಹೊಸನಗರ ಡಾಟ್ ಕಾಮ್ ನಲ್ಲಿವರದಿಯಾದ ಕೆಲವೇ ಗಂಟೆಗಳಲ್ಲಿ ಹೊಸನಗರದ ತಹಶೀಲ್ದಾರರಾದ ರಶ್ಮಿ ಹಾಲೇಶ್ ರವರು…