Arjuna Kannada Movie: ಹೊಸನಗರ ಜನತೆಯ ದೌರ್ಭಾಗ್ಯವೋ, ಸೌಭಾಗ್ಯವೋ – ಮತ್ತೆ ಸಿನಿಮಾ ನೋಡುವ ಅವಕಾಶ ಸಿಕ್ಕಿತೇ…?

Arjuna Kannada Movie

Arjuna Kannada Movie,Hosanagara Movie, Shridar Ranagayana, Namma Hosanagara.

                         ಹೊಸನಗರದಲ್ಲಿ ಚಿತ್ರ ಮಂದಿರ ಇಲ್ಲದಿದ್ದರೂ ಸಿನಿಮಾ ನೋಡುವ ಅವಕಾಶ 

ಹೊಸನಗರ : ಜನತೆ   ಸಿನಿಮಾಗಳನ್ನ ನೋಡಬೇಕಾದರೆ ತೀರ್ಥಹಳ್ಳಿ ಹಾಗು ದೂರದ ಶಿವಮೊಗ್ಗಕ್ಕೆ ಹೋಗಿ ನೋಡುವ ಪರಿಸ್ಥಿತಿ ವಾಸ್ತವವಾಗಿ ಇದೆ ,ಹೊಸನಗರ ಕೆಲವು ವರ್ಷಗಳ ಹಿಂದೆ 2 ಚಿತ್ರ ಮಂದಿರಗಳನ್ನು ಹೊಂದಿತ್ತು ದುರಾದೃಷ್ಟವಷ ಆ ಎರಡು ಚಿತ್ರಮಂದಿರಗಳು ಅನೇಕ ಕಾರಣಗಳಿಂದ ಮುಚ್ಚಲ್ಪಟ್ಟಿತ್ತು.

Arjuna Kannada Movie

 ನಮ್ಮೂರಿನ ಅನೇಕ ಸಿನಿಪ್ರಿಯಯರ  ಕೊನೆ ಸಿನಿಮಾ ನಮ್ಮೂರಿನ ಹಳೆಯ  ಚಿತ್ರಮಂದಿರದಲ್ಲಿ ಕೊನೆಯಾಗಿದೆ,  ಆದರೆ  ಈಗ ಹೊಸನಗರ ಜನತೆಗೆ ಒಂದು ಸುವರ್ಣ ಗಳಿಗೆ ಮೂಡಿ  ಬಂದಿದೆ  ನಮ್ಮೂರಿನ ಕಲಾವಿದ ಶ್ರೀಧರ್ ರಂಗಾಯಣ ನಿರ್ದೇಶಿಸಿರುವ  ಸಿನಿಮಾ, ನಮ್ಮೂರಿನ  ಹೊಸನಗರದ ಈಡಿಗರ ಭವನದಲ್ಲಿ ಇಂದು ಮಧ್ಯಾಹ್ನ 3 ಗಂಟೆಗೆ ಪ್ರದರ್ಶನ ಪ್ರಾರಂಭ ಗೊಂಡಿದೆ , ದಿನಾಂಕ 18 -05 -2024  ಶನಿವಾರ ದಿಂದ 19 -05 -2024  ಮೂರುದಿನಗಳ ಕಾಲ 3  ಗಂಟೆಗೆ ಹಾಗು ಸಂಜೆ 7 ಗಂಟೆಗೆ ದಿನಕ್ಕೆ 2 ಶೋ ಪ್ರದರ್ಶನ ಗೊಳ್ಳಲಿದೆ, ಹೊಸನಗರ ಜನತೆ ಅತೀ ಹೆಚ್ಚು ಟಿಕೆಟ್ ಅನ್ನು ಖರೀದಿಸಿ  ಸಿನಿಮಾವನ್ನು  ವೀಕ್ಷಿಸಿ ನಮ್ಮೂರಿನ ಹೊಸ  ಪ್ರತಿಭೆಯನ್ನ ಗುರುತಿಸಿ  ಬೆಳೆಸೋಣ. 

Hosanagara News
Hosanagara News

Arjuna Kannada Movie,Hosanagara Movie, Shridar Ranagayana, Namma Hosanagara.

Leave a Reply

Your email address will not be published. Required fields are marked *