Sigandur incident,3 people,sigandur today,Sharavathi backwaters near Sigandur, Chethan Jain,Sandeep,Raju.
Three youths go missing
ಸಾಗರ: ಮೂಲದ 3 ಜನ ಯುವಕರು ಕಳಸವಳ್ಳಿ ಹಿನ್ನೀರಿನಲ್ಲಿ ತೆಪ್ಪ ಮುಳಿಗೆ ನೀರುಪಾಲಾದ ಘಟನೆ ಇಂದು ಸಂಜೆ ಸಂಭವಿಸಿದೆ.
ಹೇಗಾಯ್ತು ಈ ಘಟನೆ: ಸಿಗಂದೂರು. ಗಿಣಿವಾರ, ಹುಲಿದೇವರ ಬನ ಮೂಲದ ಚೇತನ್ ಜೈನ್,ಸಂದೀಪ್, ರಾಜು, ಯಶ್ವಂತ್ ಮತ್ತು ನವೀನ್ ಈ ಯುವಕರು ಊಟ ಮಾಡಲೆಂದು ಕಳಸವಳ್ಳಿ ಹಿನ್ನೀರಿನಲ್ಲಿ ತೆಪ್ಪದ ಮೂಲಕ ಹೋಗಿ ಇನ್ನೊಂದು ತೀರದಲ್ಲಿ ಊಟ ಮಾಡಿ ಹಿಂದಿರುಗಿ ತೆಪ್ಪದಲ್ಲಿ ವಾಪಸ್ ಬರುವಾಗ ಈ ದುರ್ಘಟನೆ ಸಂಭವಿಸಿದೆ, ರಾಜು, ಸಂದೀಪ್ ಹಾಗು ಚೇತನ್ ಜೈನ್ ನೀರು ಪಾಲಾಗಿದ್ದಾರೆ ಉಳಿದ ಇಬ್ಬರಾದ ನವೀನ್ ಮತ್ತು ಯಶ್ವಂತ್ ಈಜಿ ದಡ ಸೇರಿದ್ದಾರೆ.
ಸಿಗಂದೂರು ಮೂಲದವನಾದ ಚೇತನ್ ಜೈನ್ ಎಂಬಾತ ಶ್ರೀ ಕ್ಷೇತ್ರ ಸಿಗಂದೂರು ಎಂಬ ದೇವಸ್ಥಾನದ ಅಧಿಕೃತ ಇನ್ಸ್ಟಾಗ್ರಾಮ್ ಖಾತೆಯ ಅಡ್ಮಿನ್ ಕೂಡ ಆಗಿದ್ದ.
ಸಿಗಂದೂರು ಸಾಗರದ ಭಾಗದಲ್ಲಿ ಒಂದು ರೀತಿಯ ಸೂತಕದ ಛಾಯೆ ಮೂಡಿದೆ.
Sigandur ,3 people,sigandur incident today,Sharavathi backwaters near Sigandur, Chethan Jain,Sandeep,Raju.









