Table of Contents
ToggleHosanagara
ಹೊಸನಗರ: ಬಸ್ ಸ್ಟ್ಯಾಂಡ್ ಸಮೀಪವಿರುವ ಸರ್ಕಲ್ ಪಕ್ಕದಲ್ಲಿರುವ 50 ಅಡಿ ಗಿಂತ ಹೆಚ್ಚಿರುವ ಬಾವಿಗೆ ಒಂದು ನಾಯಿ ಬಾವಿಗೆ ಬಿದ್ದಿತ್ತು
ಇದನ್ನ ಕಂಡ ವಿಕಾಸ್ ಬಿಷ್ಣೊಯ್ ಎಂಬಾತ ತಕ್ಷಣವೆ ನೋಡಿ ತನ್ನ ಸ್ನೇಹಿತರ ಸಹಾಯದೊಂದಿಗೆ ತಾನೇ ಹಗ್ಗ ಕಟ್ಟಿ ಬಾವಿಗೆ ಇಳಿದು ಮೂಕಪ್ರಾಣಿಯನ್ನ ರಕ್ಷಿಸಿದ್ದಾನೆ. ಈತನ ಈ ಸಾಹಸಕ್ಕೆ ಸ್ಥಳೀಯರು ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ವಿಕಾಸ್ ಬಿಷ್ಣೊಯ್ ಇವರು ಹೊಸನಗರ ಸಮೀಪ ಮಾವಿನಕೊಪ್ಪದಲ್ಲಿ ಆಟೋ ಮೊಬೈಲ್ಸ್ ಅಂಗಡಿಯನ್ನ ನಡೆಸುತ್ತಿದ್ದಾರೆ.