Kerala landslide News Kannada , Kerala landslide news today, Kerala landslide 2024, Kerala rains,Wayanad landslide death.
Massive landslide in Kerala More than 60 people died
ಕೇರಳ: ಪ್ರವಾಸಿಗರ ದಂಡು, ಎತ್ತ ನೋಡಿದರು ಪರಿಸರ, ಅವರ ಸಾಂಸ್ಕೃತಿಕ ಉಡುಗೆ ತೊಡುಗೆ, ಪ್ರವಾಸಿ ತಾಣಗಳು ವಯನಾಡಿನ ಈ ರೀತಿಯ ಜೀವನ ಈಗ ಊಹೆಗೂ ಮೀರದ ಪರಿಸ್ಥಿತಿಗೆ ತಲುಪಿದೆ. ಪ್ರವಾಹದ ಪರಿಣಾಮದಿಂದ ಅಲ್ಲೊಂದು ಊರು ಇತ್ತ ಎನ್ನುವ ಪರಿಸ್ಥಿತಿಗೆ ಕೇರಳದ ಕೆಲ ಪ್ರದೇಶಗಳು ಜಲಾವೃತವಾಗಿದ್ದವೆ.
Kerala landslide News Kannada
ಮರಣ ಮೃದಂಗ ಬಾರಿಸುತ್ತಿರುವ ವರುಣ:
ಕೇರಳ ದಲ್ಲಿ ಇಂದು ಆದ ಭೂಕುಸಿತಕ್ಕೆ (Landslide) ಚೂರಲ್ಮಲಾ, ಅಟ್ಟಮಾಲಾ , ಮುಂಡಕ್ಕೈ ಮತ್ತು ನೂಲ್ಪುಝಾ ಗ್ರಾಮದಲ್ಲಿ ಆದ ಭೂಕುಸಿತ ಸುಮಾರು 60 ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ 116 ಜನರು ಗಾಯಗೊಂಡಿದ್ದಾರೆ ಎಂದು ಕೇರಳ ಕಂದಾಯ ಸಚಿವರ ಕಚೇರಿ ತಿಳಿಸಿದೆ. ಈ ಭೂಕುಸಿತದಲ್ಲಿ ಹಲವಾರು ಸೇತುವೆಗಳು ಮತ್ತು ರಸ್ತೆಗಳು ಕೊಚ್ಚಿ ಹೋಗಿವೆ. 150 ಕ್ಕೂ ಹೆಚ್ಚು ಜನರನ್ನು ರಕ್ಷಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ, ಈಗಾಗಲೇ ಭಾರತೀಯ ಸೇನೆ ಕೂಡ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದೆ.
ನದಿಯಲ್ಲಿ ತೇಲಿ ಹೋಗುತ್ತಿವೆ ಶವಗಳು:
ಹೌದು ಕೇರಳದಲ್ಲಿ ಇಂದು ಆದ ಗುಡ್ಡ ಕುಸಿತದ ಪರಿಣಾಮ ದಿಂದ ಪ್ರವಾಹ ಉಂಟಾಗಿ ಅಪಾರ ಪ್ರಮಾಣದ ಮನೆಗಳು, ಕೊಚ್ಚಿಹೋಗಿವೆ. ಇದರ ಪರಿಣಾಮದಿಂದ ಅಲ್ಲಿ ವಾಸವಿದ್ದ ಅನೇಕ ಕುಟುಂಬಗಳು ಕೊಚ್ಚಿ ಹೋದ ದುರ್ಘಟನೆ ಕೇರಳದಲ್ಲಿ ಸಂಭವಿಸಿದೆ.
ಸಂಪರ್ಕ ಕಡಿತ:
ಕೇರಳದ ಚೂರಲ್ಮಲಾ, ಅಟ್ಟಮಾಲಾ , ಮುಂಡಕ್ಕೈ ಪ್ರದೇಶ ದಲ್ಲಿ ಕಳೆದ ಒಂದು ವಾರದಿಂದ ಭೀಕರ ಮಳೆಯ ಪ್ರಮಾಣದಿಂದ ಚಾಲಿಯಾರ್ ನದಿ ನಿರೀಕ್ಷೆಗೂ ಮೀರಿ ಹರಿದಿದ್ದರಿಂದ ಭೂ ಕುಸಿತ ಉಂಟಾದ ಪರಿಣಾಮ ಸೇತುವೆ ತುಂಡಾಗಿದೆ ಇದರಿಂದಾಗಿ ಹಳ್ಳಿಗೂ ಹಾಗು ನಗರಕ್ಕೂ ಇದ್ದ ಸಂಪರ್ಕ ಕಟ್ ಆಗಿದ್ದೆ. ಇಲ್ಲಿದ್ದ ದೇವಸ್ಥಾನ, ಶಾಲೆಗಳು, ಮನೆಗಳು ಕಣ್ಮರೆಯಾಗಿದೆ.
Kerala landslide, Kerala landslide news today, Kerala landslide 2024, Kerala rains, Wayanad landslide death.