Deforestation: ಅರಣ್ಯನಾಶದಿಂದ ಪರಿಸರದಲ್ಲಿ ಅಸಮತೋಲನಕ್ಕೆ ಕಾರಣವಾಗುತ್ತಿದೆ : ಮಾನ್ಯ ಶ್ರೀ ಸಂತೋಷ್ ಸರ್ ಹಿರಿಯ ವ್ಯವಹಾರ ನ್ಯಾಯದೀಶರು ಹೊಸನಗರ
Deforestation,Hosanagara School, Hosanagara Guruji School ಹೊಸನಗರ: ಮನುಷ್ಯರು ತಮ್ಮ ಅನುಕೂಲಕ್ಕಾಗಿ ಮಾಡಿರುವ ಕೆಲವು ತಪ್ಪುಗಳಿಂದ ಪರಿಸರದಲ್ಲಿ ಇಂದು ಅಸಮತೋಲನ ಉಂಟಾಗಿ ಇಂತಹ ಬರಗಾಲದ ಪರಿಸ್ಥಿತಿ (Drought situation) ಎದುರಾಗಿದೆ ಎಂದು ಹಿರಿಯ ವ್ಯವಹಾರ ನ್ಯಾಯದೀಶರು ಮತ್ತು ತಾಲ್ಲೂಕು ಕಾನೂನು ಸೇವಾ ಸಮಿತಿಯ ಅಧ್ಯಕ್ಷರಾದ ಮಾನ್ಯ ಶ್ರೀ ಸಂತೋಷ್ ಎಂ ಎಸ್ ( Santhosh S ) ಇವರು ಹೇಳಿದರು ಪಟ್ಟಣದ ವಿದ್ಯಾಭಾರತಿ ಶಿಕ್ಷಣ ಸಂಸ್ಥೆಹಾಗು (ರಿ) ಶ್ರೀ ಗುರೂಜಿ ಇಂಟರ್ ನ್ಯಾಷನಲ್ ರೆಶಿಡೆನ್ಶಿಯಲ್ ಸ್ಕೂಲ್ (Shri Guruji International … Read more