KGFGC Hosanagara : ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಸಂತಸದ ಸುದ್ದಿ.ನೂತನ ಕೋರ್ಸ್ ಗಳ ಆನ್ಲೈನ್ ಪ್ರವೇಶ ಪ್ರಾರಂಭವಾಗಿದೆ… ಎಲ್ಲಿ.. ಯಾವಾಗ.. ಯಾವೆಲ್ಲ ಕೋರ್ಸ್ ಗಳು.. ಸಂಪೂರ್ಣ ಮಾಹಿತಿ.

KGFGC Hosanagara

                          KGFGC Hosanagara, Hosanagara, Hosanagara, Malenadu, Kodachadri Government First Grade College Hosanagara.

                            “Good news for rural students. Online admission of new courses has started… where.. when.. which courses.. complete information in This Blog”

ಹೊಸನಗರ: ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹೊಸನಗರ 2024-25 ನೇ ಶೈಕ್ಷಣಿಕ ಸಾಲಿಗೆ BCA, BSc (PMCs), BSW ಕೋರ್ಸ್ ಗಳಿಗೆ ಸರ್ಕಾರ ಮತ್ತು ವಿಶ್ವವಿದ್ಯಾಲಯ ದಿಂದ ಅನುಮೋದನೆ ಸಿಕ್ಕಿದ್ದು, BCA ಕೋರ್ಸ್ ಗೆ AICTE ನವ ದೆಹಲಿಯ ಮಾನ್ಯತೆ ಸಿಕ್ಕಿರುತ್ತದೆ. ಈಗಾಗಲೇ Online ಪ್ರವೇಶ ಪ್ರಾರಂಭವಾಗಿದೆ. 

KGFGC Hosanagara

BCA, ಪ್ರಸ್ತುತ ಬಹುಬೇಡಿಕೆಯ ಕೋರ್ಸ್ ಆಗಿದ್ದು ಔದ್ಯೋಗಿಕ ಕ್ಷೇತ್ರದಲ್ಲಿ ವಿಪುಲ ಉದ್ಯೋಗ ಅವಕಾಶವಿರುತ್ತದೆ. ಹೊಸನಗರದ ಗ್ರಾಮೀಣ ವಿದ್ಯಾರ್ಥಿಗಳಿಗೆ ಇದರಿಂದ ತುಂಬಾ ಅನುಕೂಲವಾಗುತ್ತದೆ. ಅತ್ಯಂತ ಕಡಿಮೆ ಶುಲ್ಕದಲ್ಲಿ ಅತ್ಯುತ್ತಮ ಗುಣಮಟ್ಟದ ಕೋರ್ಸ್ ನಮ್ಮ ಕೊಡಚಾದ್ರಿ ಕಾಲೇಜಿನಲ್ಲಿ ಲಭ್ಯವಿದ್ದು, ಪ್ರತ್ಯೇಕ ಕಂಪ್ಯೂಟರ್ ಲ್ಯಾಬ್ ಸೌಲಭ್ಯವಿರುತ್ತದೆ. ಮೇಲಿನ ಕೋರ್ಸ್ ಗಳ ಸದುಪಯೋಗವನ್ನು ಈ ಭಾಗದ ಹೆಚ್ಚಿನ ವಿದ್ಯಾರ್ಥಿಗಳು ಬಳಸಿಕೊಳ್ಳಲು ಡಾ. ಕೆ.ಉಮೇಶ್, ಪ್ರಾಂಶುಪಾಲರು, ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹೊಸನಗರ ಇವರು ಕೋರಿಕೊಂಡಿರುತ್ತಾರೆ.

–  ಮನು ಸುರೇಶ್

                          KGFGC Hosanagara, Hosanagara, Hosanagara, Malenadu, Kodachadri Government First Grade College Hosanagara.

ಇದನ್ನೂ ಓದಿ: Shivamogga Murder Case : ಆಧುನಿಕ ಪ್ರೀತಿಯ ಕೊಲೆ ಕಹಾನಿ

Hosanagara News
Hosanagara News

Leave a Reply

Your email address will not be published. Required fields are marked *