Hope:ಮುಗ್ಧ ಮೃದುವ್ಯಕ್ತಿತ್ವದ ಜೀವಕ್ಕೆ ಆರ್ಥಿಕ ಸಹಾಯಮಾಡಿ ಪುನರ್ಜನ್ಮ ನೀಡಿ

Hope,Hosanagara,Hope,Jagadish,Need Help,

ಹೊಸನಗರ :  ಟೌನ್ ವಾಸಿಯಾದ ಪಾಂಡುರಂಗ ಶೆಣೈ  ರವರ  ಪುತ್ರ ಜಗದೀಶ್ ಪಿ  ಶೆಣೈ ಇವರು ವೃತ್ತಿಯಲ್ಲಿ ಆಟೋಚಾಲಕರಾಗಿದ್ದು ಇವರು  ಲ್ಯೂಕೋಮಿಯಾ  ಖಾಯಿಲೆಯಿಂದ  ಬಳಲುತ್ತಿದ್ದು ಬೆಂಗಳೂರಿನ ಕಿದ್ವಾಯಿ   ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ,

 ಈಗಾಗಲೇ ಕುಟುಂಬ ಚಿಕಿತ್ಸೆಗಾಗಿ ಬಹಳಷ್ಟು ಹಣ ಖರ್ಚು ಮಾಡಿದ್ದು ಹೆಚ್ಚಿನ ಚಿಕಿತ್ಸೆಗಾಗಿ  ಇವರ ಕುಟುಂಬಕ್ಕೆ ಹಣ ಸಹಾಯದ ಅವಶ್ಯಕತೆ ಇರುವುದರಿಂದ  ತಾವುಗಳು ತಮ್ಮ ಕೈಲಾದ  ಸಹಾಯವನ್ನು ನೀಡಿ ಒಂದು ಜೀವ ಉಳಿಸಲು ಮನವಿ. ನೀವುಗಳು ಈ ಕೆಳಕಂಡ ನಂಬರ್ ಗೆ ಫೋನ್ ಪೇ ಹಾಗೂ ಗೂಗಲ್ ಪೇ ಮೂಲಕ   ಹಣ ಕಳುಹಿಸಬಹುದು.

Hope

ನಂಬರ್: 9611904708 (Jagadish P Shenoy ) 

 ಬ್ಯಾಂಕ್ ಮೂಲಕ ಕೂಡ ಹಣ ಕಳುಹಿಸಬಹುದು : Canara Bank (Hosanagara) – Jagadish P Shenoy

AC: 0465101016093 – IFSC: CNRB0000465

ಸ್ಕ್ಯಾನರ್ ಮೂಲಕ ಕೂಡ ಹಣ ಕಳುಹಿಯಬಹುದು :

Hope
Hope
Hosanagara News
Hosanagara News

Hope,Hosanagara,Hope,Jagadish,Need Help,

Leave a Comment