Shivamogga Poll,Shivamogga Election,By Raghavendra,Ks Eshwarappa,Geetha Shivarajkumar, Modhi,Election Poll,Election Poll Online.
ನಿಮ್ಮ ಪ್ರಕಾರ ಈ ಬಾರಿ ಶಿವಮೊಗ್ಗ ಲೋಕಸಭಾ ಕ್ಷೇತ್ರಕ್ಕೆ ಯಾರು ಫಿಟ್..?
ಆನ್ಲೈನ್ ಮೂಲಕ ವೋಟ್ ಮಾಡಿ ನಿಮ್ಮ ಅಭಿಪ್ರಾಯ ತಿಳಿಸಿ
ಲೋಕಸಭೆಯ ಚುನಾವಣೆಯ ಕಾವು ದೇಶದೆಲ್ಲೆಡೆ ಹಬ್ಬಿದೆ, ಅದೇ ರೀತಿಯಲ್ಲಿ ಶಿವಮೊಗ್ಗದಲ್ಲಿ ತನ್ನದೇ ಆದ ಅನೇಕ ತಿರುವುಗಳನ್ನ ಪಡೆದು ಕೊಂಡಿದೆ, ಈ ಬಾರಿ ಶಿವಮೊಗ್ಗ ಕ್ಷೇತ್ರದ ಜನತೆ ಯಾರ ಕಡೆ ಒಲವು ತೋರಿಸುತ್ತಾರೆ ಎಂದು ಕಾದು ನೋಡಬೇಕಿದೆ,
ಬಿ,ವೈ ರಾಘವೇಂದ್ರರವರು ಬಿಜೆಪಿ ಇಂದ ಸ್ಪರ್ದಿಸುತ್ತಿದ್ದಾರೆ, ಕಾಂಗ್ರೆಸ್ ನ ಅಭ್ಯರ್ಥಿಯಾಗಿ ಗೀತಾ ಶಿವರಾಜ್ ಕುಮಾರ್ ಸ್ಪರ್ದಿಸುತ್ತಿದ್ದಾರೆ ಹಾಗೆ ಕೆ ಎಸ್ ಈಶ್ವರಪ್ಪ ಬಿಜಿಪಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಗೆ ನಿಲ್ಲುತ್ತೇನೆ ಎಂದು ಮಾಧ್ಯಮದ ಮುಂದೆ ಹೇಳಿಕೆ ನೀಡಿದ್ದಾರೆ, ಶಿವಮೊಗ್ಗ ಕ್ಷೇತ್ರದ ರಾಜಕೀಯ ಬದಲಾವಣೆಗಳನ್ನ ನಾವು ಕಾದು ನೋಡಬೇಕಾಗಿದೆ.
ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ
Shivamogga Poll,Shivamogga Election,By Raghavendra,Ks Eshwarappa,Geetha Shivarajkumar, Modhi,Election Poll,Election Poll Online.