Hanuman Chalis Dangal : ಹನುಮಾನ್ ಚಾಲೀಸಾ ದಂಗಲ್: ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ

Hanuman Chalis Dangal

Hanuman Chalis Dangala, Bangloore Tejasvi Surya.

ಬೆಂಗಳೂರು: ಹನುಮಾನ್ ಚಾಲೀಸಾ ದಂಗಲ್ , ನಗರ್ತ ಪೇಟೆ ಬೆಂಗಳೂರಿನಲ್ಲಿ ಹನುಮಾನ್ ಚಾಲೀಸಾ ಹೇಳಿದಕ್ಕೆ  ಮೊಬೈಲ್ ಅಂಗಡಿಯ ಹಿಂದೂ ವ್ಯಕ್ತಿಯ ಮೇಲೆ ಏಕಯಕಿ 6 ಜನ ಮುಸ್ಲಿಂ ಯುವಕರು ಹಲ್ಲೆ ಮಾಡಿದ್ದ ಪರಿಣಾಮವಾಗಿ ಇಂದು ಬೆಂಗಳೂರಿನ ನಗರ್ತ ಪೇಟೆ ಬಳಿ, ಸಿದ್ದಣ್ಣ ಗಲ್ಲಿ ಬಳಿ ಸಹಸ್ರಾರು ಸಂಖ್ಯೆಯಲ್ಲಿ  ಹಿಂದೂ ಪರ ಸಂಘಟನೆಯ ಕಾರ್ಯಕರತರು ಧಾವಿಸಿದ್ದಾರೆ .

Hanuman Chalis Dangal

ಎಲ್ಲೆಲ್ಲೂ ಹನುಮನ ಪರ ಘೋಷಣೆಗಳು ಕೇಳಿಬರುತ್ತಿವೆ ಸ್ಥಳಕ್ಕೆ ತೇಜಸ್ವಿ ಸೂರ್ಯ ಶೋಭಾ ಕರಂದ್ಲಾಜೆ ಧಾವಿಸಿದ್ದಾರೆ. ಹಲ್ಲೆಗೊಳಗಾದ ಮುಕೇಶ್ ನನ್ನ ಗೃಹ ಬಂಧನ ಮಾಡಿದ್ದಾರೆ. ಆರೋಪಿಗಳಾದ 6 ಜನರಲ್ಲಿ 5 ಜನರ ಬಂಧನವಾಗಿದೆ ಆಗಿದೆ ಇನ್ನೊಬ್ಬನ ಬಂಧನ ಆಗಲೇಬೇಕು ಎಂದು ಬಿ.ಜೆ.ಪಿ ಕಾರ್ಯಕರತರು ಹಾಗೂ ಹಿಂದೂ ಪರ ಸಂಘಟನೆಗಳು ಒತ್ತಾಯಿಸುತ್ತಿದ್ದಾರೆ . ಸ್ಥಳದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಹನುಮಾನ್ ಚಾಲೀಸಾ, ಭಜನೆ ಪಠಣ ಮಾಡಿದ ಮಹಿಳೆಯರು.

ತೇಜಸ್ವಿ ಸೂರ್ಯ ಪೊಲೀಸ್ ವಶಕ್ಕೆ; ಘಟನೆಯ ತೀವ್ರತೆ ನಿಲ್ಲಿಸಿಲು ತೇಜಸ್ವಿ ಸೂರ್ಯರವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Hanuman Chalis Dangal

ನಿಮ್ಮ ಅಭಿಪ್ರಾಯವನ್ನು ಮುಕ್ತವಾಗಿ ಕಾಮೆಂಟ್ ಬಾಕ್ಸ್ನಲ್ಲಿ ತಿಳಿಸಿ

Hosanagara News
Hosanagara News

Hanuman Chalis Dangala, Bangloore Tejasvi Surya.

Leave a Reply

Your email address will not be published. Required fields are marked *